Tap to Read ➤

ಮದುವೆಗೂ ಮುನ್ನ ಗರ್ಭ ಧರಿಸಿದ ತಾರೆಯರಿವರು !

ಬಾಲಿವುಡ್‌ನ ಹಲವು ನಟಿಮಣಿಯರು ಮದುವೆಗೂ ಮುನ್ನ ಗರ್ಭ ಧರಿಸಿದ್ದಾರೆ
MB Nadaf
ಶ್ರೀದೇವಿ ಮದುವೆಗೂ ಮುನ್ನ ಗರ್ಭ ಧರಿಸಿದ್ದರು!
ದಿವಂಗತ ನಟಿ ಶ್ರೀದೇವಿ ಬೋನಿ ಕಪೂರ್ ಅವರನ್ನು ಮದುವೆಯಾಗುವ ಮೊದಲು ತಮ್ಮ ಮೊದಲ ಮಗು ಜಾಹ್ನವಿ ಹೊಟ್ಟೆಯಲ್ಲಿ ಇದ್ದಳು.
ಆಲಿಯಾ ಭಟ್ ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದ ನಂತರ, ಮದುವೆಗೆ ಮೊದಲು ಗರ್ಭಧರಿಸಿದ ನಟಿಯರ ಬಗ್ಗೆ ಸುದ್ದಿ ಹಬ್ಬಿದೆ.
ನತಾಶಾ ಸ್ಟಾಂಕೋವಿಕ್ ಮೇ 31, 2020ರಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೆ ವಿವಾಹವಾದರು
ನತಾಶಾ ಸ್ಟಾಂಕೋವಿಕ್ ಮದುವೆಯ ಮುನ್ನ ಗರ್ಭ ಧರಿಸಿರುವ ಸುದ್ದಿ ಪ್ರಕಟಿಸುವುದರ ಜೊತೆಗೆ, ಅವರು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದನ್ನು ಕೂಡ ದೃಢಪಡಿಸಿದರು.
ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ 2018ರಲ್ಲಿ ಮದುವೆ ಆದರು. ಯಾವುದೇ ಸುದ್ದಿ ಇಲ್ಲದೇ ಈ ಜೋಡಿ ಗೌಪ್ಯವಾಗಿ ಮದುವೆ ಮಾಡಿಕೊಂಡಿದ್ದರು
ಇನ್ನು ಮದುವೆ ಆದ 3 ತಿಂಗಳಲ್ಲಿ ನೇಹಾ ಧೂಪಿಯಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಘೋಷಿಸುವ ಮೂಲಕ ಆಶ್ಚರ್ಯಕ್ಕೆ ಕಾರಣವಾಗಿದ್ದರು.
ಸಿನಿ ವೆಬ್‌ ಸ್ಟೋರಿಗಳಿಗಾಗಿ