Tap to Read ➤

ಕೆಜಿಎಫ್ 3'ನಲ್ಲಿ ಯಾವ ನಟಿ ಫಿಕ್ಸ್‌? ಬಾಲಿವುಡ್‌ ನಟಿಯರ ಉತ್ಸುಕ!

ಕೆಜಿಎಫ್‌ ಅಧ್ಯಾಯ 3ರಲ್ಲಿ ರಾಕಿ ಭಾಯ್ ಜೊತೆಗೆ ಯಾರು ನಾಯಕಿಯಾಗಿ ನಟಿಸುತ್ತಾರೆ ಎಂದು ನೋಡಲು ಎಲ್ಲರೂ ಕಾತುರರಾಗಿದ್ದಾರೆ
MB Nadaf
ಕೆಜಿಎಫ್ ಅಧ್ಯಾಯ 3 ರಾಕಿ ಭಾಯಿಯ ಕಥೆಯನ್ನು ಮುಂದುವರೆಸುತ್ತಿದೆ
ಕೆಜಿಎಫ್ ಅಧ್ಯಾಯ 3ರ ಮುಂದುವರಿಕೆಗೆ ಹಲವಾರು ಬಾಲಿವುಡ್ ನಟಿಯರು ಚಿತ್ರದ ಭಾಗವಾಗಲು ಬಯಸಿದ್ದಾರೆ!
ಶ್ರೀನಿಧಿ ಶೆಟ್ಟಿ ಅವರ ನಿರ್ಗಮನವಾಗಿದೆ ಹಾಗಾಗಿ ಬೇರೆ ನಟಿ ಕೆಜಿಎಫ್ ಚಾಪ್ಟರ್-3ರ ತಂಡವನ್ನು ಸೇರಲಿದ್ದಾರೆ
ಹೀಗಿರುವಾಗ ಕೆಜಿಎಫ್ 3 ಚಿತ್ರದಲ್ಲಿ ಯಶ್ ಎದುರು ಬೇರೆ ನಾಯಕಿ ನಟಿಯೊಬ್ಬರು ಎಂಟ್ರಿಯಾಗುವ ಎಲ್ಲಾ ಸಾಧ್ಯತೆಗಳೂ ಇವೆ.
ಕೆಲವು ಎ-ಲಿಸ್ಟರ್ ಬಿ-ಟೌನ್‌ನ ನಟಿಯರು ಈಗ ಕೆಜಿಎಫ್‌ ಚಿತ್ರದ ನಿರ್ಮಾಪಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.
ಮಾಧ್ಯಮಗಳ ವರದಿಯ ಪ್ರಕಾರ, ಚಿತ್ರದಲ್ಲಿ ನಾಯಕಿಯಾಗಿ ನಟಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗಲಿದೆ
ಚಿತ್ರದ ಯಶಸ್ಸಿನ ದೃಷ್ಟಿಯಿಂದ ಅನೇಕ ನಟಿಯರು ಕೆಜಿಎಫ್‌ ತಂಡ ಸೇರಲು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ
More Stories