Tap to Read ➤

2022; ಹೆಚ್ಚು ಗೂಗಲ್‌ನಲ್ಲಿ ಹುಡುಕಲ್ಪಟ್ಟ ಬಾಲಿವುಡ್ ತಾರೆಗಳು ಇವರೆ ನೋಡಿ..

ಒಟ್ಟು 33 ಬಾಲಿವುಡ್ ನಟರು ಗೂಗಲ್‌ನ ಅತಿ ಹೆಚ್ಚು ಹುಡುಕಲ್ಪಟ್ಟ ಏಷ್ಯನ್ಸ್‌ ಪಟ್ಟಿಯಲ್ಲಿ ಸೇರಿದ್ದಾರೆ
Mynu Nadaf
ಕತ್ರಿನಾ ಕೈಫ್ ಹೆಚ್ಚು ಹುಡುಕಲ್ಪಟ್ಟ ಏಷ್ಯನ್ನರಲ್ಲಿ ಏಳನೇ ಸ್ಥಾನವನ್ನು ಮತ್ತು ಬಾಲಿವುಡ್‌ನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ರಣಬೀರ್ ಕಪೂರ್ ಅವರೊಂದಿಗಿನ ಮದುವೆಯಿಂದಾಗಿ ಹೆಚ್ಚು ಹುಡುಕಲ್ಪಟ್ಟ ಬಾಲಿವುಡ್‌ನಲ್ಲಿ ಅಲಿಯಾ ಭಟ್ ಕೂಡ ಒಬ್ಬರು
ಗೂಗಲ್‌ ಸರ್ಚ್ ಇಂಜೀನ್‌ನಲ್ಲಿ ಮೂರನೇ ಅತಿ ಹೆಚ್ಚು ಹುಡುಕಿದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ
ನಟ ಸಲ್ಮಾನ್ ಖಾನ್ ನಾಲ್ಕನೇ ಹೆಚ್ಚು ಹುಡುಕಲ್ಪಟ್ಟ ಬಾಲಿವುಡ್ ತಾರೆ.

Your browser doesn't support HTML5 video.

ಶಾರುಖ್ ಖಾನ್ ಅವರ ಮುಂಬರುವ ಪಠಾಣ್‌ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ ಹಾಗಾಗಿ ಅನೇಕ  ವೇದಿಕೆಗಳಲ್ಲಿ ಟ್ರೆಂಡಿಂಗ್‌ಗೆ ಕಾರಣವಾಯಿತು.
ಗೂಗಲ್‌ನ ಮಧ್ಯ ವರ್ಷದ ವರದಿಯ ಪ್ರಕಾರ ಹೆಚ್ಚು ಹುಡುಕಲ್ಪಟ್ಟ ಬಾಲಿವುಡ್‌ನಲ್ಲಿ ಕರೀನಾ ಕಪೂರ್ ಆರನೇ ಸ್ಥಾನ ಪಡೆದಿದ್ದಾರೆ.
ಅಕ್ಷಯ್ ಕುಮಾರ್ ಕೂಡ ಗೂಗಲ್‌ನಲ್ಲಿ ಹುಡುಕಲ್ಪಟ್ಟ ಪಟ್ಟಿಯಲ್ಲಿ ಸೇರಿದ್ದಾರೆ
ಸಿನಿ ಸ್ಟೋರಿಗಳಿಗಾಗಿ