Tap to Read ➤

ಬಾಲಿವುಡ್‌ ಟಾಪ್ 10 ನಟಿಯರ ವಯಸ್ಸು ಎಷ್ಟು?

ಬಾಲಿವುಡ್‌ನಲ್ಲಿ 30 ದಾಟಿದ ನಟಯರೇ ಹೆಚ್ಚು, ದೀಪಿಕಾ, ಪ್ರಿಯಾಂಕ, ಕರೀನಾ, ಕತ್ರೀನಾ ವಯಸ್ಸೆಷ್ಟು ಗೊತ್ತಾ?
ನಟಿ ದೀಪಿಕಾ ಪಡುಕೋಣೆಗೆ 36 ವಯಸ್ಸು
ಬಾಲಿವುಡ್ ನಟಿ ಆಲಿಯಾ ಭಟ್‌ಗೆ 29 ವರ್ಷ
ಕತ್ರೀನಾ ಕೈಫ್ ವಯಸ್ಸು 38
ಗ್ಲಾಮರ್ ಗೊಂಬೆ ಅದಿತಿ ರಾವ್ ಹೈದರಿಗೆ 35 ವಯಸ್ಸು
ದಂತದ ಗೊಂಬೆ ಜಾಕ್ವೆಲಿನ್ ಫರ್ನಾಂಡಿಸ್‌ ವಯಸ್ಸು 36
ಶ್ರದ್ಧಾ ಕಪೂರ್‌ಗೆ 35 ವಯಸ್ಸು
ಅನುಷ್ಕಾ ಶರ್ಮಾಗೆ ತುಂಬಿದೆ 34
ಬಾಲಿವುಡ್ ಕ್ವೀನ್ ಕಂಗನಾ ರನೌತ್‌ಗೆ 35 ವರ್ಷ ವಯಸ್ಸು
36 ವಯಸ್ಸಿನ ಸೋನಂ ಕಪೂರ್ ಬಾಲಿವುಡ್ ಗ್ಲಾಮರ್ ನಟಿ
ಕರೀನಾ ಕಪೂರ್ ವಯಸ್ಸು 41
For more photos