Tap to Read ➤

ದುಬಾರಿ ಕಾರು ಹೊಂದಿದ ಬಾಲಿವುಡ್‌ನ ಟಾಪ್‌ ನಟರ ಲಿಸ್ಟ್ ಇಲ್ಲಿದೆ

ಬಾಲಿವುಡ್‌ನ ಸೂಪರ್‌ ಸ್ಟಾರ್‌ಗಳ ಬಳಿ ಇರುವ ದುಬಾರಿ ಬೆಲೆಯ ಕಾರುಗಳ ಪಟ್ಟಿ ಇಲ್ಲಿದೆ
ಬಾಲಿವುಡ್‌ನ ಶಾರುಖ್‌ ಖಾನ್ ಬಳಿ 20ಕ್ಕೂ ಹೆಚ್ಚು ಕಾರುಗಳಿದ್ದು, ಅದರಲ್ಲಿ ಮೂರು ದುಬಾರಿ ಕಾರುಗಳು
ಅಮಿತಾಭ್ ಬಚ್ಚನ್ ಬಳಿ  ಮರ್ಸಿಡೀಸ್ ಬೆಂಜ್, ರೋಲ್ಸ್‌ ರಾಯ್ಸ್, ಲಂಬೋರ್ಗಿನಿ ಕಾರುಗಳಿವೆ
ಆಮಿರ್ ಖಾನ್‌ ಬಳಿ ಎರಡು ಲಕ್ಸುರಿ ಕಾರುಗಳಿದ್ದು, ಮರ್ಸಿಡೀಸ್ ಹಾಗೂ ರೋಲ್ಸ್‌ರಾಯ್ಸ್ ಕಾರುಗಳಿವೆ.
ಅಕ್ಷಯ್ ಕುಮಾರ್‌ ಬಳಿ ಮೂರು ದುಬಾರಿ ಕಾರುಗಳಿದ್ದು, ರೋಲ್ಸ್‌ ರಾಯ್ಸ್, ರೇಂಜ್ ರೋವರ್, ಮರ್ಸಿಡೀಸ್ ಇದೆ
ಸಲ್ಮಾನ್‌ ಖಾನ್ ಬಳಿ ರೇಂಜ್ ರೋವರ್, ಆಡಿ ಆರ್‌8, ಲೆಕ್ಸಸ್‌ ಎಲ್‌ಎಕ್ಸ್‌ ಐಶಾರಾಮಿ ಕಾರುಗಳಿವೆ
ಹೃತಿಕ್ ರೋಷನ್‌ ಬಳಿ ರೋಲ್ಸ್‌ ರಾಯ್ಸ್, ಅಸ್ಟನ್ ಮಾರ್ಟಿನ್ ಕಾರುಗಳನ್ನು ಹೊಂದಿದ್ದಾರೆ
ರಣವೀರ್ ಸಿಂಗ್ ಬಳಿ ನಾಲ್ಕು ದುಬಾರಿ ಕಾರುಗಳಿದ್ದು, ಆಸ್ಟನ್ ಮಾರ್ಟಿನ್, ಮರ್ಸಿಡೀಸ್, ಲಂಬೋರ್ಗಿನಿ, ಜಾಗ್ವಾರ್ ಕಾರುಗಳಿವೆ
ರಣಬೀರ್ ಕಪೂರ್ ಬಳಿ ಎರಡು ಲಕ್ಸುರಿ ಕಾರುಗಳಿದ್ದು, ರೇಂಜ್ ರೋವರ್, ಆಡಿ ಆರ್‌ 8 ದುಬಾರಿ ಕಾರುಗಳಿವೆ
ಹೆಚ್ಚಿನ ಸುದ್ದಿಗಳು ಇಲ್ಲಿದೆ