Tap to Read ➤

'777 ಚಾರ್ಲಿ' ಜೊತೆ ಗೆದ್ದು ಬೀಗಿದ ಸಿನಿಮಾಗಳ ವೀಕೆಂಡ್‌ ಕಲೆಕ್ಷನ್ ಎಷ್ಟು?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ' ಅಷ್ಟೇ ಅಲ್ಲ. ಇದೊಂದಿಗೆ ಬಿಡುಗಡೆಯಾದ ಹಲವು ಸಿನಿಮಾಗಳೂ ಕೂಡ ಗಲ್ಲಾಪಟ್ಟಿಗೆಯಲ್ಲಿ ಗೆಲುವಿನ ನಗೆ ಬೀರಿದೆ.
ಕಳೆದ ವಾರ ಕೇವಲ '777 ಚಾರ್ಲಿ' ಒಂದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಹಾಲಿವುಡ್, ಟಾಲಿವುಡ್, ಬಾಲಿವುಡ್, ಸಿನಿಮಾಗಳೂ ಕೂಡ ರಿಲೀಸ್ ಆಗಿವೆ.
'ಜುರಾಸಿಕ್ ವರ್ಲ್ಡ್ ಡೊಮಿನಿಯನ್' ಮೂರು ದಿನಗಳಲ್ಲಿ ಸಿನಿಮಾ 37.54 ಕೋಟಿ ರೂ. ಕಲೆಕ್ಷನ್ ಆಗಿದೆ.
'ಅಂಟೆ ಸುಂದರಾನಿಕಿ' ಕಳೆದ 3 ವಾರಗಳಲ್ಲಿ ಒಟ್ಟು 10.35 ಕೋಟಿ ರೂ.
'ಜನ್‌ ಹಿತ್ ಮೇ ಜಾರಿ' ಸಿನಿಮಾ ಕಳೆದ ಮೂರು ದಿನಗಳಲ್ಲಿ ಈ ಸಿನಿಮಾ 2 ಕೋಟಿ ರೂ. ಗಡಿ ದಾಟಿದೆಯಷ್ಟೆ.
ಭುಲ್ ಭುಲಯ್ಯ 2' ಚಿತ್ರವು ಕಳೆದ 4ನೇ ವಾರದಲ್ಲಿ ಒಟ್ಟು 171.52 ಕೋಟಿ ರೂ. ಗಳಿಸಿದೆ.
'ವಿಕ್ರಂ' ಬಾಕ್ಸಾಫೀಸ್‌ನಲ್ಲಿ ಇನ್ನೂ ತನ್ನ ಆರ್ಭಟವನ್ನು ಮುಂದುವರೆಸಿದೆ. ಕಮಲ್ ಹಾಸನ್ ಸಿನಿಮಾ 'ವಿಕ್ರಂ' ಬಾಕ್ಸಾಫೀಸ್‌ನಲ್ಲಿ ಈ ವಾರಾಂತ್ಯಕ್ಕೆ 300 ಕೋಟಿ ರೂ. ಕಲೆಕ್ಷನ್ ಮಾಡಿದೆ.
'777 ಚಾರ್ಲಿ'ಗೆ ವಿಶ್ವದಾದ್ಯಂತ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಈ ಸಿನಿಮಾದ ಒಟ್ಟು ಕಲೆಕ್ಷನ್ 23.50 ಕೋಟಿ ರೂ.
More Web Stories