Tap to Read ➤

ವಾರಾಂತ್ಯದಲ್ಲಿ ಅತ್ಯಧಿಕ ಕಲೆಕ್ಷನ್‌ ಮಾಡಿದ ಟಾಪ್‌ ಭಾರತೀಯ ಸಿನಿಮಾಗಳು

ಈ ವರ್ಷದಲ್ಲಿ ವಾರಾಂತ್ಯದಲ್ಲಿ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಕಲೆಕ್ಷನ್‌ ಮಾಡಿರುವ ಚಿತ್ರಗಳಲ್ಲಿ ಕೆಜಿಎಪ್‌ ಚಾಪ್ಟರ್-2 ಅಗ್ರಸ್ಥಾನದಲ್ಲಿದೆ
ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಮತ್ತು ಕೆಜಿಎಫ್ ಚಾಪ್ಟರ್-2 ತಂಡವು 50ನೇ ದಿನದ ಸಂಭ್ರಮದಲ್ಲಿದೆ
#1 ಕೆಜಿಎಫ್‌ ಚಾಪ್ಟರ್-2
563 ಕೋಟಿ ರೂ. (4 ದಿನಗಳಲ್ಲಿ)
ಕೆಜಿಎಫ್‌ನಿಂದ ಹಿಡಿದು ದಕ್ಷಿಣ ಭಾರತದ ಚಿತ್ರಗಳು ಮಾತ್ರ ಈ ಸಾಧನೆ ಮಾಡಿದ್ದು, ಹಿಂದಿ ಸಿನಿಮಾಗಳು ಈ ವಿಷಯದಲ್ಲಿ ಹಿನ್ನಡೆ ಕಂಡಿವೆ
#2 RRR 500 ಕೋಟಿ ರೂ.
(3 ದಿನಗಳಲ್ಲಿ)
#3 ಬೀಸ್ಟ್‌ 192 ಕೋಟಿ ರೂ.
(5 ದಿನಗಳಲ್ಲಿ)
#4 ವಿಕ್ರಮ್ 165 ಕೋಟಿ ರೂ.
(3 ದಿನಗಳಲ್ಲಿ)
ಅರ್ಧ ಶತಕದ ಸಂಭ್ರಮದಲ್ಲಿರುವ  ಕೆಜಿಎಫ್ ಚಾಪ್ಟರ್-2 ಕೇಕ್
More Web Stories