Tap to Read ➤

"ಸಾಮ್ರಾಟ್ ಪೃಥ್ವಿರಾಜ್" ಚಿತ್ರ ಬಾಕ್ಸಾಫೀಸ್ ಕಲೆಕ್ಷನ್?

ಸಾಮ್ರಾಟ್ ಪೃಥ್ವಿರಾಜ್ ಮೊದಲ ದಿನ ಎಷ್ಟು ಸಂಪಾದಿಸುತ್ತಾರೆ?
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ 'ಸಾಮ್ರಾಟ್ ಪೃಥ್ವಿರಾಜ್' ಇಂದು ಬಿಡುಗಡೆಯಾಗಿದೆ
ಇದೇ ವೇಳೆ ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಅಕ್ಕಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಗಳಿಕೆ ಮಾಡುತ್ತೆ ಎಂಬ ಕುತೂಹಲ ಮೂಡಿದೆ
ಅಕ್ಷಯ್ ಕುಮಾರ್ ಮತ್ತು ಮಾನುಷಿ ಚಿಲ್ಲರ್ ಅವರ ಈ ಚಿತ್ರವು ಒಟ್ಟು 4,950 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ
"ಸಾಮ್ರಾಟ್ ಪೃಥ್ವಿರಾಜ್" ಚಿತ್ರ ದೇಶದಲ್ಲಿ ಚಿತ್ರಮಂದಿರಗಳಲ್ಲಿ ಒಟ್ಟು 3550 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ
ಸಿನಿ ಅಂಕಿ ಸಂಖ್ಯೆಗಳ ಆಧಾರಗಳ ಪ್ರಕಾರ ಈ ಚಿತ್ರವು ಮೊದಲ ದಿನದಲ್ಲಿ13 ರಿಂದ15 ಕೋಟಿ ರೂ. ಗಳಿಕೆ ಮಾಡುತ್ತದೆ ಎನ್ನಲಾಗುತ್ತಿದೆ
ಖಚಿತವಾಗಿ ಹೇಳಬೇಕೆಂದರೆ ಈ ಚಿತ್ರವು ದಕ್ಷಿಣದಲ್ಲಿ ಭಾರತದಲ್ಲಿ ನಿಧಾನವಾಗಿ ಮುನ್ನುಗ್ಗುತ್ತಿದೆ
ಸಾಮ್ರಾಟ್ ಪೃಥ್ವಿರಾಜ್ ಚಿತ್ರದ ನಾಯಕಿ ಮಾನುಷಿ ಚಿಲ್ಲರ್
More Stories