ನಟಿ ಅಮೂಲ್ಯ ಭಾರಧ್ವಾಜ್ ಆಕಾಶ ನೀಲಿ ಬಣ್ಣದ ಗೌನ್ ಧರಿಸಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.
PC: Amulya Bharadwaj Instagram
ಡೀಪ್ ನೆಕ್ ಇರುವ ಉಡುಗೆ ಧರಿಸಿರುವ ಅಮೂಲ್ಯ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
PC: Amulya Bharadwaj Instagram
ಈ ನಟಿಯ ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.
PC: Amulya Bharadwaj Instagram
ಅಮೂಲ್ಯ 'ಬೃಂದಾವನ' ಎಂಬ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದರು, 167 ಸಂಚಿಕೆಗಳನ್ನು ಪೂರೈಸಿದ್ದ ಈ ಸೀರಿಯಲ್ ಇತ್ತೀಚೆಗೆ ಮುಕ್ತಾಯಗೊಂಡಿತ್ತು.
ಇದಕ್ಕೂ ಮುನ್ನ ಪುರಂದರ ದಾಸ ಧಾರಾವಾಹಿಯಲ್ಲಿ ಶ್ರೀನಿವಾಸರ ಪತ್ನಿ ಸರಸ್ವತಿ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.
PC: Amulya Bharadwaj Instagram
ಪುರಂದರ ದಾಸ ಧಾರಾವಾಹಿಗೂ ಮುನ್ನ 'ಶಾಂತಂ ಪಾಪಂ' ಸಿರೀಸ್‌ನಲ್ಲೂ ಅಮೂಲ್ಯ ನಟಿಸಿದ್ದರು.
PC: Amulya Bharadwaj Instagram
ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರಾದ ಇವರು, ಓದಿ ಬೆಳೆದದೆಲ್ಲಾ ಅಲ್ಲಿಯೇ.
PC: Amulya Bharadwaj Instagram