Tap to Read ➤

ಸಿನಿ ಕರಿಯರ್‌ಗಾಗಿ ಹೆಸರು ಬದಲಿಸಿಕೊಂಡ ಕನ್ನಡ ತಾರೆಯರು

ನಟ-ನಟಿಯರು ಸಿನಿಮಾರಂಗಕ್ಕೆ ಬಂದ ಮೇಲೆ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಅದೇ ರೀತಿ ಕನ್ನಡದ ಕೆಲ ಖ್ಯಾತ ನಟರು ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ.
sowmya malnad
ಲೋಹಿತ್‌ ಹೆಸರು ಪುನೀತ್‌ ರಾಜ್‌ಕುಮಾರ್ ಆಗಿ ಬದಲಾಯಿತು.
ರಕ್ಷಿತಾ ಎಂದು ಹೆಸರು ಬದಲಿಸಿಕೊಂಡು ಬಂದ ಶ್ವೇತಾ
ಯಶ್ ಬಾಲ್ಯದ ಹೆಸರು ನವೀನ್‌ ಕುಮಾರ್ ಗೌಡ
ದರ್ಶನ್ ಜನ್ಮನಾಮ ಹೇಮಂತ್‌ ಕುಮಾರ್
ಶೃತಿ ಹೆಸರಿನಲ್ಲಿ ಗಿರಿಜಾ ಚಿತ್ರರಂಗಕ್ಕೆ ಎಂಟ್ರಿ
ಈಶ್ವರ್‌ ಗೌಡ ಜಗ್ಗೇಶ್ ಆಗಿ ಚಿತ್ರರಂಗಕ್ಕೆ ಪರಿಚಯ
ನಟ ನೀನಾಸಂ ಸತೀಶ್ ಜನ್ಮ ನಾಮ ಶಿವಕುಮಾರ್
ಮಾಲಾಶ್ರೀ ಹೆಸರಿನಲ್ಲಿ ಶ್ರೀದುರ್ಗಾ ಚಿತ್ರರಂಗಕ್ಕೆ ಪರಿಚಯ
ಅಮರ್‌ನಾಥ್‌ ಅಂಬರೀಶ್‌ ಆಗಿ ಚಿತ್ರರಂಗಕ್ಕೆ ಎಂಟ್ರಿ
ದಿವ್ಯಾ ಸ್ಪಂದನಾಗೆ ರಮ್ಯಾ ಎನ್ನುವ ಹೆಸರು ಕೊಟ್ಟ ಪಾರ್ವತಮ್ಮ
ಡಾ. ರಾಜ್‌ಕುಮಾರ್ ಮೊದಲ ಹೆಸರು ಮುತ್ತುರಾಜ್
ಸಂಪತ್‌ಕುಮಾರ್ ವಿಷ್ಣುವರ್ಧನ್ ಮೂಲ ಹೆಸರು