Tap to Read ➤

ಹಿಂದಿ ರಾಷ್ಟ್ರ ಭಾಷೆಯಲ್ಲ - ಸುದೀಪ್ ಬೆಂಬಲಿಸಿದ ಸಿನಿತಾರೆಯರು & ರಾಜಕಾರಣಿಗಳು

ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಸುದೀಪ್ ಹೇಳಿಕೆ ನಂತರ ಚುಟುಕಾಗಿ ಸುದೀಪ್ ಮತ್ತು ಅಜಯ್ ದೇವಗನ್ ಮಧ್ಯೆ ಟ್ಟಿಟ್ಟರ್ ವಾರ್ ನಡೆಯಿತು. ಕನ್ನಡ ಸಿನಿತಾರೆಯರು ಮತ್ತು ರಾಜಕಾರಣಿಗಳು ಸುದೀಪ್ ಬೆಂಬಲಕ್ಕೆ ನಿಂತಿದ್ದಾರೆ.
ರಮ್ಯಾ/ದಿವ್ಯಸ್ಪಂದನಾ
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ. ನಿಮ್ಮ ಅಜ್ಞಾನ ದಿಗ್ಭ್ರಮೆಗೊಳಿಸುವಂತಿದೆ. ಕೆಜಿಎಫ್, ಪುಷ್ಪಾ ಮತ್ತು RRR ಚಿತ್ರಗಳು ಹಿಂದಿ ಪ್ರದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು, ಕಲೆ ಭಾಷಾತೀತ ಎಂದು ಸಾಬೀತು ಪಡಿಸಿವೆ. ನಾವು ನಿಮ್ಮ ಚಿತ್ರಗಳನ್ನು ನೋಡಿ ಆನಂದಿಸುವಂತೆ, ನೀವು ನಮ್ಮ ಚಿತ್ರಗಳನ್ನು ನೋಡಿ ಆನಂದಿಸಿ.
ಹತ್ತಾರು ವರ್ಷಗಳಿಂದ ನಿಮ್ಮ ಹಿಂದಿ ಸಿನಿಮಾಗಳು ಕನ್ನಡ ನೆಲದಲ್ಲಿ ಹಣ ಮಾಡಿವೆ,ಈಗಷ್ಟೆ ನಮ್ಮ ಕನ್ನಡ ಸಿನಿಮಾಗಳು ಅಲ್ಲಿಗೆ ಕಾಲಿಟ್ಟಿವೆ,ನಮ್ಮಂತೆ ನೀವು ನಮ್ಮನ್ನು, ನಮ್ಮ ಬಾಷೆಯನ್ನು ಗೌರವಿಸಿ.ಹಿಂದಿ ಅಂದಿಗೂ ಎಂದಿಗೂ ನಮ್ಮ ರಾಷ್ತ್ರ ಭಾಷೆಯಲ್ಲ.ನಿಮ್ಮ ಧ್ವನಿಗೆ ನಮ್ಮ ಧ್ವನಿ @KicchaSudeep ಸರ್
ಸತೀಶ್ ನೀನಾಸಂ
Created by potrace 1.15, written by Peter Selinger 2001-2017
ಸಿಂಪಲ್ ಸುನಿ - ದಕ್ಷಿಣ ಭಾಷೆಗಳು ಎಲ್ಲಾ ಭಾಷೆಗಳನ್ನು ಗೌರವಿಸುತ್ತವೆ. ಆದರೆ ಗುಟ್ಕಾ ತಿನ್ನುವ ಜನರು ಮಾತ್ರ ಎಲ್ಲೆಡೆ ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಾರೆ. ಜನಗಣಮನದ ಅರ್ಥ ತಿಳಿದುಕೊಳ್ಳಿ. ಅದು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ, ಹಿಂದಿ ಹೇರಿಕೆಯಲ್ಲ.
ಸತ್ಯದ ಸಂಗತಿಯೆನೆಂದರೆ, ಕನ್ನಡದ ಡಬ್ ಚಿತ್ರವೊಂದು ಮೊದಲ ದಿನವೇ ಹಿಂದಿಯಲ್ಲಿ ಸುಮಾರು 50 ಕೋಟಿಗೆ ಹೆಚ್ಚು ಗಳಿಕೆ ಮಾಡಿರುವುದು, ಹಿಂದಿ ನಟರು ದಕ್ಷಿಣ ನಟರ ಬಗ್ಗೆ ಅಸೂಯೆ ಪಡುವಂತೆ ಮಾಡಿದೆ. ಸದ್ಯದಲ್ಲಿ ನಾವು ಹಿಂದಿ ಮೂಲ ಚಿತ್ರಗಳ ಓಪನಿಂಗ್ ಡೇ ಕಲೆಕ್ಷನ್ ನೋಡಲಿದ್ದೇವೆ.
ರಾಮ್ ಗೋಪಾಲ್ ವರ್ಮಾ
ಸಿದ್ಧರಾಮಯ್ಯ
ಹಿಂದಿ ಯಾವತ್ತೂ ನಮ್ಮ ರಾಷ್ಟ್ರ ಭಾಷೆಯಾಗಿಲ್ಲ, ಮತ್ತು ಮುಂದೆ ಆಗುವುದು ಇಲ್ಲ. ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಎಲ್ಲರ ಕರ್ತವ್ಯ. ಪ್ರತಿ ಭಾಷೆಯು ತನ್ನದೇ ಆದ ಶ್ರೀಮಂತ ಇತಿಹಾಸ ಹೊಂದಿದೆ. ನಾನೊಬ್ಬ ಹೆಮ್ಮೆಯ ಕನ್ನಡಿಗ.
Created by potrace 1.15, written by Peter Selinger 2001-2017
ಚಿತ್ರನಟ ಸುದೀಪ್ ಅವರು, ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿರುವುದು ಸರಿ ಇದೆ. ಅವರ ಮಾತಿನಲ್ಲಿ ತಪ್ಪು ಹುಡುಕುವಂಥದ್ದು ಏನೂ ಇಲ್ಲ. ನಟ ಅಜಯ್ ದೇವಗನ್ ಅತಿರೇಖದಿಂದ ಪ್ರತಿಕ್ರಿಯಿಸಿ ಅಧಿಕ ಪ್ರಸಂಗತನ ಮೆರೆದಿದ್ದಾರೆ.
ಹೆ.ಡಿ.ಕುಮಾರಸ್ವಾಮಿ
ಅಜಯ್ ದೇವಗನ್ ಮತ್ತು ಸುದೀಪ್ ಟ್ಟಿಟ್ಟರ್ ವಾರ್ ಬಗ್ಗೆ ಪೂರ್ಣ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಅಜಯ್ vs ಸುದೀಪ್