Tap to Read ➤

ಅದು ರೀಲ್ಸ್ ಅಷ್ಟೇ, ನಾವಿನ್ನು ಮಗುವಿಗೆ ಸಿದ್ಧರಿಲ್ಲ ಎಂದ ಚಂದನ್ ಶೆಟ್ಟಿ

ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ರಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ರೀಲ್ಸ್ ಒಂದು ವೈರಲ್ ಆಗಿದ್ದು, ಈ ಬಗ್ಗೆ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
sowmya malnad
ಸ್ಯಾಂಡಲ್‌ವುಡ್ ಕ್ಯೂಟ್ ಜೋಡಿಗಳಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕೂಡ ಒಬ್ಬರು.
ಬಿಗ್ ಬಾಸ್ ಮನೆಯಿಂದ ಜೋಡಿಯಾದ ಇವರಿಬ್ಬರು ಪೋಷಕರಾಗುತ್ತಿದ್ದಾರೆ ಎಂಬ ವಿಷಯ ಸಖತ್ ಸುದ್ದಿಯಾಗಿತ್ತು.
ಈ ಇದೀಗ ಈ ಬಗ್ಗೆ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದು, ನಾವಿನ್ನು ಮಗುವಿಗೆ ಸಿದ್ದರಿಲ್ಲ ಎಂದಿದ್ದಾರೆ.
FAT+Her=Father ಎಂಬ ಚಂದನ್ ಶೆಟ್ಟಿ-ನಿವೇದಿತಾ ರೀಲ್ಸ್ ನೋಡಿದ ಎಲ್ಲರು ಶುಭಾಶಯ ಕೋರುತ್ತಿದ್ದರು.
ಇದನ್ನೆಲ್ಲಾ ಗಮನಿಸಿದ ಚಂದನ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಅದು ಫನ್ನಿ ವಿಡಿಯೋ ಅಷ್ಟೇ. ನಾವು ಇನ್ನು ಮಗುವಿಗೆ ಸಿದ್ದರಿಲ್ಲ. ಮಗುವಿನ ನಿರೀಕ್ಷೆಯಲ್ಲಿರುವಾಗ ಖಂಡಿತವಾಗಿಯೂ ಘೋಷಿಸುತ್ತೇವೆ ಎಂದಿದ್ದಾರೆ.
More