Tap to Read ➤

ಚಂದನ್ ಶೆಟ್ಟಿ, ನಿವೇದಿತಾ ಗೌಡ ಲವ್ ಸ್ಟೋರಿ

ಚಂದನ್ ಶೆಟ್ಟಿ ನಿವೇದಿತಾ ಗೌಡ ಪ್ರೀತಿ ಮದುವೆ ಆದ ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ
ಪ್ರೀತಿಸಿ ಮದುವೆ ಆದ ಚಂದನ್ ಮತ್ತು ನಿವೇದಿತಾ
ಟಿವಿ ರಿಯಾಲಿಟಿ ಕಾರ್ಯಕ್ರಮದಲ್ಲಿ ಪರಿಚಯವಾದ ಜೋಡಿ
ಮೈಸೂರಿನಲ್ಲಿ ನಿವೇದಿತಾಗೆ ಪ್ರಪೋಸ್ ಮಾಡಿ, ಸರ್ಪ್ರೈಸ್ ಕೊಟ್ಟಿದ್ದ ಚಂದನ್ ಶೆಟ್ಟಿ
2020ರ ಫೆಬ್ರವರಿ 26 ಮದುವೆ ಆದ ಜೋಡಿ
ನಿವೇದಿತಾಗೆ ಬೋಲ್ಡ್ ಆಗಿ ಪ್ರೇಮ ನಿವೇದನೆ ಮಾಡಿಕೊಂಡ ಚಂದನ್ ಶೆಟ್ಟಿ
ಸಾಲು, ಸಾಲು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ಚಂದನ್, ನಿವೇದಿತಾ ಗೌಡ
credit: Niveditha Gowda Instargm