Tap to Read ➤

ಸೋಶಿಯಲ್ ಮೀಡಿಯಾದಲ್ಲಿ ಶಿವ -ಲೀಲಾ ಮೋಡಿ

ಕಾಂತಾರ ಸಿನಿಮಾದಲ್ಲಿ ಶಿವ ಹಾಗೂ ಲೀಲಾ ಪಾತ್ರಗಳಲ್ಲಿ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಹೇಗೆ ಕಾಣಿಸುತ್ತಾರೆ ಎಂದು ಮಾಡಿಸಿರುವ ಲುಕ್ ಟೆಸ್ಟ್ ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
sowmya malnad
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಗೆಲುವಿನ ಓಟ ಮುಂದುವರೆಸಿದೆ.
ಇತ್ತ ಸೋಶಿಯಲ್ ಮೀಡಿಯಾದಲ್ಲಿ ಕಾಂತಾರ ಶಿವ-ಲೀಲಾ ಫೋಟೊಗಳು ಮೋಡಿ ಮಾಡುತ್ತಿವೆ.
ಕೊರೊನಾ ಲಾಕ್‌ಡೌನ್‌ ನಡುವೆಯೇ ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಶುರು ಮಾಡಿದ್ದರು.
ಕಥೆ ಸಿದ್ಧವಾಗುತ್ತಿದ್ದಂತೆ ಕಲಾವಿದರ ಆಯ್ಕೆ, ಲುಕ್ ಟೆಸ್ಟ್ ಎಲ್ಲಾ ಮಾಡಿದ್ದರು.
ಶಿವ-ಲೀಲಾ ಪಾತ್ರಗಳಲ್ಲಿ ರಿಷಬ್ ಶೆಟ್ಟಿ & ಸಪ್ತಮಿ ಹೇಗೆ ಕಾಣಿಸುತ್ತಾರೆ ಎಂದು ಮಾಡಿಸಿರುವ ಲುಕ್ ಟೆಸ್ಟ್ ಫೋಟೊಗಳು ಸದ್ಯ ವೈರಲ್ ಆಗಿವೆ.
ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಈ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
Created by potrace 1.15, written by Peter Selinger 2001-2017
More