Tap to Read ➤

ರಾಮಾಚಾರಿ ಸೀರಿಯಲ್ ನ ನಟ-ನಟಿಯರ ನಿಜವಾದ ಹೆಸರೇನು?

ಕಿರುತೆರೆಯಲ್ಲಿ ಟ್ರೆಂಡಿಂಗ್ ನಲ್ಲಿರುವ ರಾಮಾಚಾರಿ ಸೀರಿಯಲ್ ನ ಪ್ರಮಖ ಪಾತ್ರಗಳ ಪರಿಚಯ ಇಲ್ಲಿದೆ.
ಇತ್ತೀಚಿಗಷ್ಟೆ ಆರಂಭವಾದ ರಾಮಾಚಾರಿ ಕಿರುತೆರೆಯಲ್ಲಿ 6.5 TVR ಪಡೆದಿದೆ
ರಾಮಾಚಾರಿಯ ಪಾತ್ರದಲ್ಲಿ ರಿತ್ವಿಕ್ ಕೃಪಾಕರ್
ಮಾಡರ್ನ ಲುಕ್ ನಲ್ಲಿ ರಿತ್ವಿಕ್ ಕೃಪಾಕರ್
ಚಾರು ಪಾತ್ರದಲ್ಲಿ ಮೌನಾ ಗುಡ್ಡೆಮನೆ
ಮೌನಾ ಗುಡ್ಡೆಮನೆ
ಶಂಕರ್ ಅಶ್ವಥ್
ಸಿರಿ
ಭಾವನಾ ರಾಮಣ್ಣ
ಶ್ರೀಭವ್ಯ
ಅಂಜಲಿ ಸುಧಾಕರ್
ಚಿ. ಗುರುದತ್ತ್
ಬಾಲರಾಜ್ ರಜತ್
ಶೃತಿ ಪುರಷೋತ್ತಮ್