Tap to Read ➤

ಬಿಗ್ ಬಾಸ್ ಸೀಸನ್ 9 ರ ನಿರೀಕ್ಷಿತ ಸ್ಫರ್ಧಿಗಳು

ಕಿಚ್ಚ ಸುದೀಪ್ ರ ನಿರೂಪಣೆಯಲ್ಲಿ ಶೀಘ್ರದಲ್ಲಿಯೇ ಬಿಗ್ ಬಾಸ್ ಕನ್ನಡ ಸೀಸನ್ 9 ಆರಂಭವಾಗಲಿದೆ. ಭಾಗವಹಿಸುವ ನಿರೀಕ್ಷಿತ ಸ್ಪರ್ಧಿಗಳ ಮಾಹಿತಿ ಇಲ್ಲಿದೆ.
Shrishail Mulawad
ವಿನಯ್ ಕುಮಾರ್ - ಕ್ರಿಕೆಟರ್
ಚಂದನ್ ಶರ್ಮಾ - ನ್ಯೂಸ್ ಆ್ಯಂಕರ್
ನವೀನ್ ಕೃಷ್ಣ - ನಟ, ನಿರ್ದೇಶಕ, ಬರಹಗಾರ
ಆಶಾ ಭಟ್ - ಗಾಯಕಿ
ರವಿ ಶ್ರೀವತ್ಸ - ನಿರ್ದೇಶಕ
ತರುಣ ಚಂದ್ರ - ನಟ
ನಮ್ರತಾ ಗೌಡ - ಕಿರುತೆರೆ ನಟಿ
ರೇಖಾ ವೇದವ್ಯಾಸ್ - ನಟಿ
ಪ್ರೇಮಾ - ನಟಿ
ಮಿಮಿಕ್ರಿ ಗೋಪಿ - ಹಾಸ್ಯ ನಟ