Tap to Read ➤

ತಮ್ಮದೇ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆ ಹೊಂದಿರುವ ಕನ್ನಡ ಸ್ಟಾರ್ ನಟರು

ತಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ಚಿತ್ರಗಳನ್ನು ನಿರ್ಮಾಣ ಮಾಡುವ ಕನ್ನಡ ಸ್ಟಾರ್ ನಟರನ್ನು ಇಲ್ಲಿ ನೀಡಿದೆ.
ರವಿಚಂದ್ರನ್ - ಈಶ್ವರಿ ಪ್ರೊಡಕ್ಷನ್ಸ್
ಪುನೀತ್ ರಾಜಕುಮಾರ್ - ಪಿ.ಆರ್.ಕೆ. ಪ್ರೊಡಕ್ಷನ್ಸ್
ಸುದೀಪ್ - ಕಿಚ್ಚ ಕ್ರಿಯೇಷನ್ಸ್
ದರ್ಶನ್ - ತೂಗುದೀಪ್ ಪ್ರೊಡಕ್ಷನ್ಸ್
ರಕ್ಷಿತ್ ಶೆಟ್ಟಿ - ಪರಂವಃ ಸ್ಟುಡಿಯೋ
ಗಣೇಶ್ - ಗೋಲ್ಡನ್ ಮೂವೀಸ್
ದುನಿಯಾ ವಿಜಯ್ - ದುನಿಯಾ ಟಾಕೀಸ್
ಸತೀಶ್ ನೀನಾಸಂ - ಸತೀಶ್ ಪಿಕ್ಷರ್ಸ್
ಧನಂಜಯ್ - ಡಾಲಿ ಪಿಕ್ಚರ್ಸ್