Tap to Read ➤

ಈ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ದೀಪಿಕಾ ದಾಸ್..!

ಈ ವಾರ ಬಿಗ್ ಬಾಸ್ ಮನೆಯಿಂದ ಸ್ಟ್ರಾಂಗ್ ಅಭ್ಯರ್ಥಿಯಾಗಿದ್ದ ದೀಪಿಕಾ ದಾಸ್ ಎಲಿಮಿನೇಟ್ ಆಗಿದ್ದು, ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಲು ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.
sowmya malnad
ಬಿಗ್ ಬಾಸ್ ಮನೆಯಿಂದ ಪ್ರತಿ ವಾರ ಒಬ್ಬರು ಹೊರಬರುತ್ತಾರೆ. ಈ ವಾರ ಸ್ಟ್ರಾಂಗ್ ಅಭ್ಯರ್ಥಿಯಾಗಿದ್ದ ದೀಪಿಕಾ ದಾಸ್ ಎಲಿಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಸೀಸನ್ 7ರಲ್ಲಿ ಭಾಗವಹಿಸಿದ್ದ ದೀಪಿಕಾ ದಾಸ್, ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.
ಬಿಗ್ ಬಾಸ್ ಸೀಸನ್ 9ರಲ್ಲಿ ಪ್ರವೀಣರಾಗಿ ಬಂದಿದ್ದ ದೀಪಿಕಾ ದಾಸ್, ಪ್ರತಿ ವಾರ ನಾಮಿನೇಟ್ ಆಗುತ್ತಾ ಬಂದಿದ್ದರು.
ಪ್ರತಿ ಬಾರಿ ದೀಪಿಕಾ ಅಭಿಮಾನಿಗಳು ಅವರನ್ನು ಸೇವ್ ಮಾಡುತ್ತಾ ಬಂದಿದ್ದರು. ಇದೀಗ 56 ದಿನಗಳ ಬಳಿಕ ತಮ್ಮ ಜರ್ನಿ ಮುಗಿಸಿದ್ದಾರೆ.
ಈ ದೀಪಿಕಾ ಯಾರ ಬಳಿಯೂ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಯಾರ ಜೊತೆಯೂ ಹೊಂದಿಕೊಳ್ಳುತ್ತಿರಲ್ಲಿ ಎಂಬ ಕಾರಣಕ್ಕೆ ಸ್ಪರ್ಧಿಗಳು ನಾಮಿನೇಟ್ ಮಾಡುತ್ತಿದ್ದರು.
ದೀಪಿಕಾ ಬಿಗ್ ಬಾಸ್ ಸೀಸನ್ 7ರ ಹಾಗೆ ಟಾಸ್ಕ್ ಮಾಡುತ್ತಿರಲಿಲ್ಲ ಎಂಬುದು ಹಲವರ ಅಭಿಪ್ರಾಯವಾಗಿತ್ತು.
ಇದೇ ಕಾರಣಕ್ಕೆ ದೀಪಿಕಾ ದಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ.
More