Tap to Read ➤

ದೊಡ್ಮನೆಗೆ ದೀಪಿಕಾ ದಾಸ್ ರೀ ಎಂಟ್ರಿ

ಬಿಗ್ ಬಾಸ್ ಮನೆಯಿಂದ ಪ್ರತಿ ವಾರ ಒಬ್ಬರು ಹೊರಬರುತ್ತಾರೆ. ಅದೇ ರೀತಿ ೮ವಾರ ಸ್ಟ್ರಾಂಗ್ ಅಭ್ಯರ್ಥಿಯಾಗಿದ್ದ ದೀಪಿಕಾ ದಾಸ್ ಮನೆಯಿಂದ ಹೊರಬಂದಿದ್ದರು. ಇದೀಗ ಅವರ ರೀ ಎಂಟ್ರಿಯಾಗಿದೆ.
sowmya malnad
ದೊಡ್ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟಂಟ್ ಆಗಿ ಗುರುತಿಸಿಕೊಂಡಿದ್ದ ದೀಪಿಕಾ ದಾಸ್ ಕಳೆದ ವಾರವಷ್ಟೇ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದರು.
ಇದೀಗ ಬಿಗ್ ಬಾಸ್ ಸೀಸನ್ 9ನ ಮೊದಲ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ದೀಪಿಕಾ ದಾಸ್ ಎಂಟ್ರಿಕೊಟ್ಟಿದ್ದಾರೆ.
ಈ ವಾರ ಬಿಗ್ ಬಾಸ್ ಮನೆ ಅರಣ್ಯವಾಗಿ ಪರಿವರ್ತನೆಯಾಗಿತ್ತು. ಇಂತಹ ಸಮಯದಲ್ಲಿ ದೀಪಿಕಾ ದಾಸ್ ರೀ ಎಂಟ್ರಿಯಾಗಿದೆ.
ಈ ಹಿಂದೆ ಸಾನ್ಯಾ ಅಯ್ಯರ್, ಸೋನು ಗೌಡ, ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿ ಆಗಲಿದೆ ಎಂದು ಅಂದಾಜಿಸಲಾಗಿತ್ತು.
ಆದ್ರೀಗ ದೀಪಿಕಾ ಎಂಟ್ರಿ ಕೊಟ್ಟಿದ್ದು, ನಾನು ಮನೆಗೆ ಹೋಗಿಲ್ಲ. ನನ್ನನ್ನು ಹೋಗಲು ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೀಪಿಕಾ ದಾಸ್ ಅವರನ್ನು ಸೀಕ್ರೆಟ್ ರೂಂನಲ್ಲಿ ಇರಿಸಲಾಗಿತ್ತು ಎಂದು ವರದಿಯಾಗಿದೆ.
More