Tap to Read ➤

Cannes ಫಿಲ್ಮ್ ಫೆಸ್ಟಿವಲ್‌ನಲ್ಲಿ ಗಮನ ಸೆಳೆದ ದೀಪಿಕಾ

2022ರ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್‌ ದೀಪಿಕಾ ಪಡುಕೋಣೆ ಉಟ್ಟುಕೊಂಡ ಳಿ ಸೀರೆ ಎಲ್ಲರ ಮನ ಗೆದ್ದಿದೆ.
Minnudin Nadaf
ಕೇನ್ಸ್ ಚಲನಚಿತ್ರೋತ್ಸವವು ಮುಕ್ತಾಯವಾದರೂ ದೀಪಿಕಾ ಪಡುಕೋಣೆ ಸುದ್ದಿಯಲ್ಲಿದ್ದಾರೆ
ದೀಪಿಕಾ ಪಡುಕೋಣೆ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಗಮನ ಸೆಳದಿದ್ದು ದೀಪಿಕಾ ತಾವು ತೊಟ್ಟ ಎಲ್ಲ ಮಾರ್ಡನ್‌ ಉಡುಪುಗಳು
ಕೊನೆಯ ದಿನವೂ ದೀಪಿಕಾ ಪಡುಕೋಣೆ ಹಾಗೂ ಅವರ ಬಿಳಿ ಸೀರೆ ಎಲ್ಲರ ಮನ ಗೆದ್ದಿತ್ತು.
ರೆಡ್ ಕಾರ್ಪೆಟ್ ಮೇಲೆ ದೀಪಿಕಾ ಪಡುಕೋಣೆ ಸೀರೆಯಲ್ಲಿ ಬೆರಗುಗೊಳಿಸಿದರು
ಕೇನ್ಸ್ ಚಲನಚಿತ್ರೋತ್ಸವ ಈ 12 ದಿನಗಳಲ್ಲಿ ದೀಪಿಕಾ ಪಡುಕೋಣೆಯ ಹಲವು ನೋಟಗಳು ಮುಖ್ಯಾಂಶಗಳಲ್ಲಿ ಉಳಿದಿವೆ.
ಕೇನ್ಸ್ ಚಲನಚಿತ್ರೋತ್ಸವದಲ್ಲಿ ದೀಪಿಕಾಳ ನೋಟ
ಕೇನ್ಸ್‌ನಲ್ಲಿ ದೀಪಿಕಾ
ಕೇನ್ಸ್‌ನ ನಗರದಲ್ಲಿ ದೀಪಿಕಾ
ಇನ್ನಷ್ಟು ವೆಬ್ ಕತೆಗಳು