Tap to Read ➤

'ಪಠಾಣ್' ಸಿನಿಮಾದಲ್ಲಿ ದೀಪಿಕಾ ಹಾಟ್ ಅವತಾರ: ಇಲ್ಲಿವೆ ಫೋಟೋಸ್

ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಪಠಾಣ್. ಸದ್ಯ ಈ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ದೀಪಿಕಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
sowmya malnad
ಬಾಲಿವುಡ್ ದಿವಾ ದೀಪಿಕಾ ಪಡುಕೋಣೆ ನಟನೆಯ 'ಪಠಾಣ್' ಸಿನಿಮಾದ 'ಬೇಷರಾಮ್ ರಂಗ್' ಹಾಡು ಬಿಡುಗಡೆಯಾಗಿ ಸಖತ್ ಸದ್ದು ಮಾಡ್ತಿದೆ.
ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗ್ತಿವೆ.
'ಬೇಷರಾಮ್ ರಂಗ್' ಹಾಡಿನಲ್ಲಿ ದೀಪಿಕಾ ಹಳದಿ ಬಣ್ಣದ ಕಟೌಟ್ ಸ್ವಿಮ್ ಸೂಟ್ನಲ್ಲಿ ಮಾದಕ ನೋಟ ಬೀರಿದ್ದಾರೆ.
ಸದ್ಯ ಈ ಹಾಡು ಟಾಪ್ ಟ್ರೆಂಡಿಗ್ ನಲ್ಲಿದೆ.
ದೀಪಿಕಾ ಹಾಟ್ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ನೆಟ್ಟಿಗರು ದಿನ ಕಳೆದಂತೆ ಬಟ್ಟೆ ಕಡಿಮೆಯಾಗುತ್ತಿದೆ ಅಂತ ದೀಪಿಕಾ ಕಾಳೆದಿದ್ದಾರೆ.
ದೀಪಿಕಾ-ಶಾರುಖ್ ನಟನೆಯ 2023ರ ಜನವರಿ25ರಂದು ಬಿಡುಗಡೆಯಾಗಲಿದೆ.
More