Tap to Read ➤

ಶಿಲ್ಪಾ ಶೆಟ್ಟಿ ಯೋಗಾಭ್ಯಾಸದ ಚಿತ್ರಗಳು - ವಿಶ್ವ ಯೋಗ ದಿನಾಚರಣೆ 2022

ಬಾಲಿವುಡ್ ನಲ್ಲಿ ಯೋಗದ ಮೂಲಕ ತಮ್ಮ ಫಿಟನೆಸ್ ಕಾಪಾಡಿಕೊಂಡು, ಯೋಗವನ್ನು ಪ್ರೋತ್ಸಾಹಿಸುತ್ತಿರುವ ಶಿಲ್ಪಾ ಶೆಟ್ಟಿ ಯೋಗಾಭ್ಯಾಸದ ಚಿತ್ರಗಳು
ಬಾಲಿವುಡ್ ನ ಬಳಕುವ ಬಳ್ಳಿ ಶಿಲ್ಪಾ ಶೆಟ್ಟಿ
ತಮ್ಮ ಸೊಂಟದ ಸೈಜ್ ಗೆ ಹಲವರು ಫಿಧಾ ಆಗಿದ್ದು ಸುಳ್ಳಲ್ಲ.
ಶಿಲ್ಪಾ ಶೆಟ್ಟಿ ತಮ್ಮ ಯೋಗಾಭ್ಯಾಸದ ವೀಡಿಯೋಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ.
ತಮ್ಮ 47 ರ ಹರೆಯದಲ್ಲೂ ಕೂಡ ಶಿಲ್ಪಾ ಶೆಟ್ಟಿ ಫಿಟನೆಸ್ ಯುವಜನರಿಗೆ ಮಾದರಿ.
Created by potrace 1.15, written by Peter Selinger 2001-2017
ತಮ್ಮ ಯೋಗಾಭ್ಯಾಸದ ಮೂಲಕ ಹಲವು ಜನರಿಗೆ ಪ್ರೇರಣೆಯಾಗಿದ್ದಾರೆ.