Tap to Read ➤

ನಟ ಧನುಷ್‌ 20 ವರ್ಷಗಳ ಸಿನಿ ಪಯಣದ ಕಿರು ನೋಟ

ನಟ ಧನುಷ್‌ ಸಿನಿ ಪಯಣ ಪ್ರಾರಂಭಿಸಿ 20 ವರ್ಷಗಳು ಕಳೆದಿವೆ. ಈ 20 ವರ್ಷಗಳಲ್ಲಿ ಅವರು ಭಾರತೀಯ ಚಿತ್ರರಂಗದಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ.
ಧನುಷ್ ಸಿನಿ ಪಯಣ ಪ್ರಾರಂಭವಾಗಿ 20 ದಶಕಗಳು ಕಳೆದಿವೆ
2002ರಲ್ಲಿ ತಮಿಳಿನ 'ತುಳ್ಳುವದೋ ಇಲಮೈ' ಚಿತ್ರದಲ್ಲಿ ನಾಯಕನಾಗಿ ಸಿನಿ ಪ್ರಪಂಚಕ್ಕೆ ನಟ ಧನುಷ್ ಕಾಲಿಟ್ಟರು.
2012 ರಲ್ಲಿ ರಿಲೀಸ್‌ ಆಗಿದ್ದ 'ವೈ ದಿಸ್ ಕೊಲವರಿ ಡಿ' ಸಾಂಗ್‌ನ್ನು ಧನುಷ್‌ ಬರೆದು ಹಾಡಿದ್ದರು. ವಿಶ್ವ ದಾಖಲೆ ಬರೆದಿತ್ತು
ನಟ ಧನುಷ್‌ಗೆ ಒಟ್ಟು ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳ ನೀಡಿ ಗೌರವಿಸಲಾಗಿದೆ.
ತಮಿಳಿನಲ್ಲಿ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ನಟ ಧನುಷ್‌ ಬಿಗ್‌ ಸ್ಟಾರ್‌ಗಳ ಜೊತೆ ಬಣ್ಣ ಹಚ್ಚಿದ್ದಾರೆ.
ಬಾಲಿವುಡ್‌ ಬಳಿಕ ಹಾಲಿವುಡ್‌ನಲ್ಲಿ 'ದಿ ಗ್ರೇ ಮ್ಯಾನ್‌' ಸಿನಿಮಾದಲ್ಲಿ ಧನುಷ್‌ ನಟಿಸುತ್ತಿದ್ದಾರೆ.
ನಟ ಧನುಷ್‌ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದಾರೆ.
2004 ರಲ್ಲಿ ಐಶ್ವರ್ಯಾ ರಜನಿಕಾಂತ್‌ ಮದುವೆ, 2022ರಲ್ಲಿ ವಿಚ್ಛೇದನ
ಸದ್ಯಕ್ಕೆ ತಮಿಳಿನ 'ಮಾರನ್', 'ವಾತಿ' ತೆಲುಗಿನಲ್ಲಿ 'ಸರ್' ಸಿನಿಮಾಗಳಲ್ಲಿ ಧನುಷ್ ಬ್ಯುಸಿ
ಇನ್ನಷ್ಟು ವೆಬ್‌ಸ್ಟೋರಿಸ್