Tap to Read ➤

'ಪೊನ್ನಿಯಿನ್ ಸೆಲ್ವನ್'  ದೃಶ್ಯಕಾವ್ಯ..

ಈ ಸೆಪ್ಟೆಂಬರ್ 30ರಂದು ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ
Mynu Nadaf
'ಪೊನ್ನಿಯಿನ್ ಸೆಲ್ವನ್' ಬಹುತಾರಾಗಣ ಹೊಂದಿರುವ ಈ ಸಿನಿಮಾ
ಐಶ್ವರ್ಯಾ ರೈ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ
ಐಶ್ವರ್ಯಾ ರೈ ಈ ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ
ಕಲ್ಕಿ ಕೃಷ್ಣಮೂರ್ತಿ ಬರೆದಿರುವ 'ಪೊನ್ನಿಯಿನ್ ಸೆಲ್ವನ್' ಪುಸ್ತಕ ಆಧರಿಸಿ ಅದೇ ಹೆಸರಿನಲ್ಲಿ ಈ ಸಿನಿಮಾ ತಯಾರಾಗುತ್ತಿದೆ.
ನಟ ಕಾರ್ತಿ ವಲ್ಲವರಿಯನ್ ವಾಂಡಿಯದೇವನ್ ಪಾತ್ರದಲ್ಲಿ ನಟಿಸಿದ್ದಾರೆ.
ವಿಕ್ರಂ, ಆದಿತ್ಯ ಕರಿಕಾಲನ್ ಪಾತ್ರದಲ್ಲಿ ನಟಿಸಿದ್ದಾರೆ
ಸೆಪ್ಟೆಂಬರ್ 30ರಂದು ತಮಿಳು, ಹಿಂದಿ, ತೆಲುಗು, ಮಲಯಾಳಂ
 ಮತ್ತು ಕನ್ನಡದಲ್ಲಿ ಈ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ
ಕನ್ನಡ ಸಿನಿ ಸ್ಟೋರಿಗಾಗಿ