Tap to Read ➤

ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಏಳು ಸಿನಿಮಾಗಳು

ಕನ್ನಡದ ಪ್ರಶಾಂತ್ ನೀಲ್ ಕೈಯಲ್ಲಿವೆ ಏಳು ಸಿನಿಮಾಗಳು!
ಪ್ರಭಾಸ್ ಜೊತೆಗೆ 'ಸಲಾರ್' ಸಿನಿಮಾ ಚಿತ್ರೀಕರಣ ಚಾಲ್ತಿಯಲ್ಲಿದೆ
ಜೂ ಎನ್‌ಟಿಆರ್ ಜೊತೆಗೆ ಹೊಸ ಸಿನಿಮಾದ ಘೋಷಣೆ ಆಗಿದೆ
ತೆಲುಗು ನಟ ನಾನಿ ಜೊತೆ ಹೊಸ ಸಿನಿಮಾದ ಮಾತುಕತೆ ಚಾಲ್ತಿಯಲ್ಲಿದೆ
ಅಲ್ಲು ಅರ್ಜುನ್ ಜೊತೆ, ಮೈತ್ರಿ ಮೂವಿ ಮೇಕರ್ಸ್‌ಗಾಗಿ ಸಿನಿಮಾ ಮಾಡಲಿದ್ದಾರೆ
ಯಶ್‌ಗಾಗಿ 'ಕೆಜಿಎಫ್ 3' ಸಿನಿಮಾ ಮಾಡುವುದು ಖಾತ್ರಿಯಾಗಿದೆ
ರಾಮ್ ಚರಣ್ ತೇಜಗಾಗಿಯೂ ಸಿನಿಮಾ ಒಂದನ್ನು ಮಾಡಲಿದ್ದಾರೆ
ಶ್ರೀಮುರಳಿಗಾಗಿ ಸಿನಿಮಾ ಮಾಡಬೇಕಿದೆಯೆಂದು ಪ್ರಶಾಂತ್ ಹೇಳಿಕೊಂಡಿದ್ದಾರೆ
ತಮಿಳಿನ ಸಿನಿಮಾ ಒಂದನ್ನು ನಿರ್ದೆಶಿಸುವ ಸಾಧ್ಯತೆಯೂ ಇದೆ
ಸಖತ್ ಸುದ್ದಿಗಳಿಗೆ ಕ್ಲಿಕ್ ಮಾಡಿ