Tap to Read ➤

ಹಿಟ್ ಚಿತ್ರಗಳನ್ನು ತಿರಸ್ಕರಿಸಿದ ದಿಶಾ ಪಟಾನಿ ಕಾಲಿಗೆ ಕೊಡಲಿಯೇಟು!

ದಿಶಾ ಪಟಾನಿ ದೊಡ್ಡ ಸುಪರ್‍‌ ಹಿಟ್‌ ಚಿತ್ರಗಳನ್ನು ತಿರಸ್ಕರಿಸುವ ಮೂಲಕ ತಮ್ಮ ಕಾಲಿಗೆ ಕೊಡಲಿಯೇಟು ಹಾಕಿದ್ದಾರೆ ಎಂದು ತಿಳಿದರೆ ಅವರ ಅಭಿಮಾನಿಗಳು ಆಶ್ಚರ್ಯ ಪಡುತ್ತಾರೆ.
ದಿಶಾ ಪಟಾನಿ ದೊಡ್ಡ ಸುಪರ್  ಹಿಟ್‌ ಚಿತ್ರಗಳನ್ನು ತಿರಸ್ಕರಿಸುವ ಮೂಲಕ ತಮ್ಮ ಕಾಲಿಗೆ ಕೊಡಲಿಯೇಟು ಹಾಕಿಕೊಂಡಿದ್ದಾರೆ
ನಟಿ ದಿಶಾ ಪಟಾನಿ ಸದೃಢವಾದ ಫಿಟ್ನೆಸ್‌ನಿಂದ ಅಭಿಮಾನಿಗಳಲ್ಲಿ ಚೆನ್ನಾಗಿ ಇಷ್ಟಪಟ್ಟಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ 'ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ' ಚಿತ್ರದ ಮೂಲಕ ದಿಶಾ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಆದರೆ ದಿಶಾ ಅನೇಕ ನಟಿಯರಂತೆ ಕೆಲವು ಹಿಟ್ ಚಿತ್ರಗಳನ್ನು ತಿರಸ್ಕರಿಸುವ ಮೂಲಕ ತುಂಬಾ ನಷ್ಟ ಅನುಭವಿಸಿದ್ದಾರೆ
'ಪುಷ್ಪ' ಚಿತ್ರದ ಕ್ರೇಜ್ ಇನ್ನೂ ಇದ್ದೆ ಇದೆ ಆದರೆ ಈ ಚಿತ್ರದ ಐಟಮ್‌ ಹಾಡಿಗೆ ದಿಶಾಗೆ ಆಫರ್ ಬಂದಿತ್ತು, ಆದರೆ ದಿಶಾ ಅದನ್ನು ತಿರಸ್ಕರಿಸಿದರು.
ಮಿಷನ್ ಮಂಗಲ್ ಈ ಚಿತ್ರವನ್ನು ಕೈ ಬಿಟ್ಟಿದ್ದಾರೆ ದಿಶಾ ಪಟಾನಿ
ಮುಂಬರುವ 'ಲಗರ್' ಮತ್ತು 'ಮರ್ಡರ್ 4' ಈ ಚಿತ್ರಗಳಿಗೆ ದಿಶಾ ಪಟಾನಿ ಆಫರ್ ನೀಡಿದ್ದರೂ ತಿರಸ್ಕರಿಸಿದ್ದಾರೆ
More Stories