Tap to Read ➤

ಟೈಗರ್ ಶ್ರಾಫ್ ಗೆಳತಿ, ದಿಶಾ ಪಟಾನಿಗೆ ಇಂದು ಜನ್ಮದಿನದ ಸಂಭ್ರಮ

ಬಾಲಿವುಡ್‌ನ ಬೋಲ್ಡ್ ಮತ್ತು ಬ್ಯೂಟಿಫುಲ್ ನಟಿ ದಿಶಾ ಪಟಾನಿ ಇಂದು ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ
ಬ್ಯೂಟಿಫುಲ್ ನಟಿ ದಿಶಾ ಪಟಾನಿ ಇಂದು ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ
ನಟಿ ದಿಶಾ ಪಟಾನಿ ಮಿನುಗುವ ಬೀಚ್‌ ಉಡುಪಿನಲ್ಲಿ ಜಾಸ್ತಿ ಕಾಣಿಸಿಕೊಳ್ಳುತ್ತಾರೆ.
ದಿಶಾ ಪಟಾನಿ ಅವರ ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುವ ಕೋಟಿಗಟ್ಟಲೆ ಅಭಿಮಾನಿಗಳನ್ನು ಹೊಂದಿದ್ದಾರೆ.
ದಿಶಾ ಪಟಾನಿ ಟೈಗರ್ ಶ್ರಾಫ್ ಜೊತೆ ಡೆಟಿಂಗ್‌ನಲ್ಲಿದ್ದಾರೆ ಎಂದು ಬಾಲಿವುಡ್‌ನಲ್ಲಿ ಮಾತುಗಳು ಕೇಳಿ ಬರುತ್ತವೆ
ದಿಶಾ ಪಟಾನಿ, ಟೈಗರ್ ಶ್ರಾಫ್‌ನ ಗೆಳತಿ ಎಂದು ಬಾಲಿವುಡ್‌ನಲ್ಲಿ ಹೇಳಲಾಗುತ್ತದೆ.
ದಿಶಾ ಪಟಾನಿಯನ್ನು ಇಷ್ಟಪಡುವ ಕೋಟಿಗಟ್ಟಲೆ ಅಭಿಮಾನಿಗಳನ್ನು ಹೊಂದಿದ್ದಾರೆ
ನಟಿ ದಿಶಾ ಪಟಾನಿಯ ಹಾಟ್‌ ಲೂಕ್‌
More Web Stories