Tap to Read ➤

ಪ್ರಿಯಾಂಕಾ ಚೋಪ್ರಾ ಬಳಿ ಇರುವ ಅತ್ಯಂತ ದುಬಾರಿ ಉಡುಪುಗಳಿವು!

ನಟಿ ಪ್ರಿಯಾಂಕಾ ಚೋಪ್ರಾ ತೊಡುವ ಅತ್ಯಂತ ದುಬಾರಿ ಬಟ್ಟೆಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ, ಬೆಲೆ ಕೇಳಿದರೆ ಶಾಕ್ ಆಗುತ್ತದೆ.
ಪ್ರಿಯಾಂಕಾ ಸರಳ ಮ್ಯಾಕ್ಸಿ ಡ್ರೆಸ್ ಬೆಲೆ 4 ಲಕ್ಷದ 45 ಸಾವಿರದ 120 ರೂ.
ನಟಿ ಪ್ರಿಯಾಂಕ ತೊಟ್ಟ ಕೋ ಆರ್ಡ್ ಡ್ರೆಸ್ ಬೆಲೆ 1,20,400 ಲಕ್ಷ ರೂ.
ನೀಲಿ ಬಣ್ಣದ ಈ ಶರ್ಟ್ ಬೆಲೆ 88,700 ರೂ. ಮತ್ತು ಗಾಢವಾದ ಹಳದಿ ಬಣ್ಣದ ಅಗಲವಾದ ರೆಟ್ರೋ ಮಾದರಿ ಪ್ಯಾಂಟ್ ಬೆಲೆ ₹90,326. ಆಕೆಯ ಸಂಪೂರ್ಣ ಈ ಉಡುಪಿನ ಬೆಲೆ 1ಲಕ್ಷದ 79 ಸಾವಿರದ 26 ರೂ
ನೀಲಿ ಬಣ್ಣದ ಈ ಬನಾರಸ್ ಸೀರೆಯ ಬೆಲೆ 42 ಲಕ್ಷ ರೂ
ಗುಲಾಬಿ ಬಣ್ಣದ ಈ ಉಲ್ಲನ್ ಗೌನ್ ಬೆಲೆ 12.8 ಲಕ್ಷ ರೂಪಾಯಿ
ಕಡು ನೀಲಿ ಬಣ್ಣದ ಹಾಲ್ಟರ್ ನೆಕ್ ಎ ಲೈನ್ ಡ್ರೆಸ್ ಬೆಲೆ 1,76,914 ರೂ. ಈ ಬಟ್ಟೆಯನ್ನು 2021ರ ಆಸ್ಕರ್‌ನಲ್ಲಿ ಧರಿಸಿದ್ದರು
ಪ್ರಿಯಾಂಕ ತೊಟ್ಟ ಈ ಬಿಳಿ ಬಣ್ಣದ ರಾಲ್ಪ್ ಅಂಡ್ ರಸ್ಸೊ ಡಿಸೈನರ್ ಗೌನ್ ಬೆಲೆ 77 ಲಕ್ಷ.