Tap to Read ➤

ಸಮಂತಾ ದುಬಾರಿ ಬಟ್ಟೆಯ ಬೆಲೆ‌ ಎಷ್ಟು?

ನಟಿ ಸಮಂತಾ ಸದಾ ದುಬಾರಿ ಬಟ್ಟೆಗಳನ್ನು ತೊಟ್ಟು ಸುದ್ದಿ ಆಗುತ್ತಾರೆ. ಸರಳ ಬಟ್ಟೆಗಳೂ ಕೂಡ ಅತ್ಯಂತ ದುಬಾರಿ ಆಗಿರುತ್ತವೆ.
ಅಭಿಶೇಕ್ ಶರ್ಮಾ ವಿನ್ಯಾಸದ ಈ ಸರಳ‌ ಜೀನ್ಸ್ ಡ್ರೆಸ್ ಬೆಲೆ 32,500 ರೂ.
ಜೀನ್ಸ್ ಡೆಸ್ ಜೊತೆಗೆ ಸಮಂತಾ ತೊಟ್ಟ ಈ ಬಿಳಿಯ ಹೀಲ್ಸ್ ಬೆಲೆ 54 ಸಾವಿರಕ್ಕೂ ಅಧಿಕ
ಅವಾರ್ಡ್ ಕಾರ್ಯಕ್ರಮಕ್ಕೆ ಸಮಂತಾ ತೊಟ್ಟ ಕಪ್ಪು, ಹಸಿರು ಗೌನ್ ಬೆಲೆ 1 ಲಕ್ಷದ 80 ಸಾವಿರ
ಹ್ಯಾಂಡ್ ಪೇಂಟೆಡ್ ಈ ಆರ್ಗನ್ಸಾ ಸೀರೆಗೆ 1 ಲಕ್ಷಕ್ಕೂ ಅಧಿಕ ಬೆಲೆ
ಸ್ಟೈಲಿಶ್ ಆದ ಈ ಮಚ್ಚಾ ಹಸಿರು ಬಣ್ಣದ ಸರಳ ಡ್ರೆಸ್ ಬೆಲೆ 50 ಸಾವಿರದ 800 ರೂ.
ಸಮಂತಾ ಕೈಯಲ್ಲಿ ಇರುವ ಮೊನೊಗ್ರಾಮ್ಡ್ ಬ್ಯಾಗ್ ಬೆಲೆ 2 ಲಕ್ಷದ 19 ಸಾವಿರ
ಸಿಂಪಲ್ ಆಗಿ ಕಾಣುವ ಸಮಂತಾ‌ ತೊಟ್ಟ ಈ ಐರೀನ್ ಡ್ರೆಸ್ ಬೆಲೆ 10,000