Tap to Read ➤

ಕರಾವಳಿ ಕಿನ್ನರಿ ಪೂಜಾ ಹೆಗಡೆಯ, ಕಡಲ ತೀರದ ಚಿತ್ರಗಳು

ತನ್ನ ನಗುವಿನಂದಲೇ ಯುವಕರನ್ನು ಕೊಲ್ಲುವ ಪೂಜಾ ಹೆಗಡೆಯ ನಯನ ಮನೋಹರ ಬೀಚ್ ಚಿತ್ರಗಳು ಇಲ್ಲಿವೆ.
ಈ ಕಡಲ ತೀರದ ಸುಂದರಿ, ಸದ್ಯ ದಕ್ಷಿಣ ಚಿತ್ರರಂಗದ ಬಹು ಬೇಡಿಕೆಯ ನಟಿ.
1990 ರಲ್ಲಿ ಮುಂಬೈನ ತುಳು ಕುಟುಂಬವೊಂದರಲ್ಲಿ ಜನಿಸಿದರು.
ಪೂಜಾ ತಂದೆ-ತಾಯಿ ಮೂಲತಃ ಉಡುಪಿಯವರು
ಕಡಲ ತೀರದ ಕೃಷ್ಣ ಸುಂದರಿ
ಪೂಜಾ ತೆಲುಗು ಚಿತ್ರರಂಗದಲ್ಲಿ ಲಕ್ಕಿ ಹಿರೋಯಿನ್ ಎಂದೇ ಹೆಸರುವಾಸಿ
ಸಾಗರದಲ್ಲಿ ಭೋಜನ ಸವಿಯುತ್ತಾ
ಪೂಜಾ ಹೆಗಡೆ ಇನ್ನಷ್ಟು ಚಿತ್ರಗಳು