Tap to Read ➤

ನಿಮ್ಮ ನೆಟ್‌ಫ್ಲಿಕ್ಸ್ ಖಾತೆಯನ್ನು ಮತ್ಯಾರಾದರೂ ಬಳಸುತ್ತಿದ್ದಾರೆ?

ನಿಮ್ಮ ನೆಟ್‌ಫ್ಲಿಕ್ಸ್ ಖಾತೆಗೆ ಬೇರೆಯವರು ಚಂದಾದಾರಿಕೆಯನ್ನು ಹೊಂದಿದ್ದಾರೆಯೇ ಎಂಬದನ್ನು ಹೇಗೆ ತಿಳಿದುಕೊಳ್ಳಬೇಕು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ.
Shivam
ನಿಮ್ಮ ನೆಟ್‌ಫ್ಲಿಕ್ಸ್ ಖಾತೆಯನ್ನು ಯಾರು ಬಳಸುತ್ತಿದ್ದಾರೆಯೇ ಎಂಬದನ್ನು ಪರಿಶೀಲಿಸಲು ಈ ಹಂತಗಳನ್ನು ಅನುಸರಿಸಿ
ನೆಟ್‌ಪ್ಲಿಕ್ಸ್‌ ಖಾತೆಗೆ ಲಾಗಿನ್‌ ಆಗಿರಿ.
ನಂತರದಲ್ಲಿ ನಿಮ್ಮ ಪ್ರೊಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿ.
ಇತ್ತೀಚಿನ ಸ್ಟ್ರೀಮಿಂಗ್ ಚಟುವಟಿಕೆಯನ್ನು ಆಯ್ಕೆಮಾಡಿ.
ಚಟುವಟಿಕೆಯಲ್ಲಿ ನಿಮ್ಮದಲ್ಲದ ಸಾಧನಗಳನ್ನು ಪರಿಶೀಲಿಸಿ.
ನಿಮ್ಮ ಖಾತೆಯನ್ನು ಬಳಸುವ ಸಾಧನದ ಕುರಿತು ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.
ನಿಮ್ಮ ನೆಟ್‌ಫ್ಲಿಕ್ಸ್ ಖಾತೆಯಿಂದ ಆ ಸಾಧನವನ್ನು ಕಿಕ್ ಮಾಡಿ ಮತ್ತು ಅದನ್ನು ಲಾಕ್ ಮಾಡಿ.
ನಂತರದಲ್ಲಿ ಪಾಸ್ವರ್ಡ್ ಬದಲಾಯಿಸಿಕೊಳ್ಳುವುದು ಉತ್ತಮ.
more stories