Tap to Read ➤

ಗಣಪನ ಜೊತೆಗೆ ಬಂದ ಸ್ಟಾರ್ ನಟರು...!

ಕೊರೊನಾ ಕಾರಣದಿಂದಾಗಿ ಕಳೆದೆರಡು ವರ್ಷಗಳಿಂದ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಬಾರಿಯ ಗಣೇಶ ಹಬ್ಬ ಎಲ್ಲರಿಗೂ ಅತ್ಯಂತ ವಿಶೇಷವಾಗಿ ಇರಲಿದೆ.
sowmya malnad
ಈ ಬಾರಿಯ ಗಣೇಶ ಹಬ್ಬಕ್ಕೂ ಕನ್ನಡ ಚಿತ್ರರಂಗಕ್ಕೊಂದು ವಿಶೇಷವಾದ ನಂಟಿದೆ. ಗಣೇಶನ ಜೊತೆಗೆ ಸ್ಟಾರ್ ನಟರು ರಾರಾಜಿಸುತ್ತಿದ್ದಾರೆ.
ರಾಕಿ ಭಾಯ್ ಹೆಗಲಮೇಲೆ ಗಣಪ
ಹಲವು ರೂಪದಲ್ಲಿ ಗಣಪ, ಅಪ್ಪು
ಗಣಪನ ಜೊತೆ ದರ್ಶನ್
ಅಲ್ಲು ಅರ್ಜುನ್ ರೂಪದಲ್ಲಿ ಬಂದ ಗಣೇಶ
ಹೀಗೆ ನಾನಾ ವಿನ್ಯಾಸದ, ಹಲವು ರೀತಿಯ, ಹಲವು ಬಣ್ಣಗಳ ಗಣೇಶ ಮೂರ್ತಿಗಳು ರಾರಾಜಿಸುತ್ತಿವೆ.