Tap to Read ➤

67ನೇ ಫಿಲ್ಮ್ ಫೇರ್ ಪ್ರಶಸ್ತಿ ಗೆದ್ದ ಕನ್ನಡಿಗರ ಸಂಪೂರ್ಣ ಪಟ್ಟಿ

ಬಹುನಿರೀಕ್ಷಿತ 67ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಬೆಂಗಳೂರಿನಲ್ಲಿ ನಡೆದಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಜನಮೆಚ್ಚಿಗೆ ಗಳಿಸಿದ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ.
sowmya malnad
ಜೀವಮಾನ ಸಾಧನೆ ಪ್ರಶಸ್ತಿ-ಡಾ.ಪುನೀತ್ ರಾಜ್‌ಕುಮಾರ್
ಅತ್ಯುತ್ತಮ ನಟಿ- ಯಜ್ಞಾ ಶೆಟ್ಟಿ (ಆಕ್ಟ್ 1978)
ಕ್ರಿಟಿಕ್ಸ್ ವಿಭಾಗದಲ್ಲಿ ಅಮೃತಾ ಅಯ್ಯಂಗಾರ್ ಹಾಗೂ ಮಿಲನ ನಾಗರಾಜ್ ಗೆ ಅತ್ಯುತ್ತಮ ನಟಿ ನೀಡಲಾಗಿದೆ.
ಅತ್ಯುತ್ತಮ ನಟ-ಡಾಲಿ ಧನಂಜಯ್

                (ಬಡವ ರಾಸ್ಕಲ್)
ಕ್ರಿಟಿಕ್ಸ್ ವಿಭಾಗದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ (ಲವ್ ಮಾಕ್ಟೇಲ್ ) ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.
ಮಂಸೋರೆ ನಿರ್ದೇಶನದ ಆಕ್ಟ್​ 1978 ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿದೆ.
ಅತ್ಯುತ್ತಮ ನೃತ್ಯ ನಿರ್ದೇಶಕ- ಜಾನಿ ಮಾಸ್ಟರ್                       (ಯುವರತ್ನ)
ಅತ್ಯುತ್ತಮ ಛಾಯಾಗ್ರಾಹಕ- ಶ್ರೀಶ ಕುಡುವಳ್ಳಿ                      (ರತ್ನನ ಪ್ರಪಂಚ)
ಅತ್ಯುತ್ತಮ ಡೆಬ್ಯೂ ನಟಿ- ಧನ್ಯಾ ರಾಮ್ ಕುಮಾರ್  (ನಿನ್ನ ಸನಿಹಕೆ)
ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ- ಜಯಂತ್ ಕಾಯ್ಕಿಣಿ (ತೇಲಾಡು ಮಲ್ಲಿಗೆ)
ಅತ್ಯುತ್ತಮ ಹಿನ್ನೆಲೆ ಗಾಯಕಿ-ಅನುರಾಧ ಭಟ್
            ( ಧೀರ ಸಮ್ಮೋಹಗಾರ)
ಅತ್ಯುತ್ತಮ ಹಿನ್ನೆಲೆ ಗಾಯಕ- ರಘು ದೀಕ್ಷಿತ್                            (ನಿನ್ನ ಸನಿಹಕೆ)
ಅತ್ಯುತ್ತಮ ಸಂಗೀತ ನಿರ್ದೇಶನ-ವಾಸುಕಿ ವೈಭವ್   (ಬಡವ ರಾಸ್ಕಲ್)
ಅತ್ಯುತ್ತಮ ಪೋಷಕ ನಟಿ- ಉಮಾಶ್ರೀ
             (ರತ್ನನ ಪ್ರಪಂಚ)
ಅತ್ಯುತ್ತಮ ಪೋಷಕ ನಟ- ಬಿ ಸುರೇಶ್
                 (ಆಕ್ಟ್ 1978)