Tap to Read ➤

ಕೆಜಿಎಫ್ ಚಾಪ್ಟರ್ 2 vs ಬಾಹುಬಲಿ 2 vs RRR : ಮೊದಲ 3 ದಿನದ ಕಲೆಕ್ಷನ್ ರಿಪೋರ್ಟ್

ಪ್ಯಾನ್ ಇಂಡಿಯಾ ಚಿತ್ರಗಳಾದ ಕೆಜಿಎಫ್ ಚಾಪ್ಟರ್ 2, RRR ಮತ್ತು ಬಾಹುಬಲಿ 2 ಗಳ ಮೊದಲ ಮೂರು ದಿನದ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.
ಪ್ರಸ್ತುತ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 2 ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ರಾಕಿ ಭಾಯ್ ಚಿತ್ರ ಮೊದಲ ಮೂರು ದಿನಗಳಲ್ಲಿ ಕ್ರಮವಾಗಿ 165, 139 ಮತ್ತು 115 ಕೋಟಿ ಗಳಿಸಿ, ನಾಲ್ಕು ನೂರು ಕೋಟಿ ಗಳಿಸಿದೆ.
3 Days Worldwide:
 Share: 215.92CR (430.20CR~Gross)
ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಚಿತ್ರ ಮೊದಲ ದಿನ 223 ಕೋಟಿ ಗಳಿಸಿ ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದಿದೆ.
ನಂತರ RRR ಕ್ರಮವಾಗಿ 133 ಮತ್ತು 140 ಕೋಟಿ ಗಳಿಸಿತು.
3 Days Worldwide:
Share: 281.17CR(496CR~Gross)
ಹಾಗೇ ರಾಜಮೌಳಿಯವರ ಬಾಹುಬಲಿ 2 ಚಿತ್ರ ಮೊದಲ ಮೂರು ದಿನಗಳಲ್ಲಿ ಭಾರತದಲ್ಲಿ ಕ್ರಮವಾಗಿ 121, 90 ಮತ್ತು 93 ಗಳಿಸಿ ದಾಖಲೆ ಬರೆದಿತ್ತು.
3 days worldwide
Share: 271.8Cr(509CR Gross)
ಬಾಹುಬಲಿ 2 ಚಿತ್ರದ ಅಂತಿಮ ಗಳಿಕೆಯ ದಾಖಲೆಯನ್ನು RRR ಚಿತ್ರ ಮುರಿಯದೇ ಇದ್ದರೂ ಮೊದಲ ದಿನದ ಕಲೆಕ್ಷನ್ ನಲ್ಲಿ ದಾಖಲೆ ಬರೆದಿದೆ.
ಹಾಗೇ ಕೆಜಿಎಫ್ 2 ಚಿತ್ರ ಮೊದಲ ಮೂರು ದಿನದ ಗಳಿಕೆಯಲ್ಲಿ RRR ಮತ್ತು ಬಾಹುಬಲಿ 2 ದಾಖಲೆ ಮುರಿಯದೇ ಇದ್ದರೂ, ಅಂತಿಮ ಗಳಿಕೆಯಲ್ಲಿ ಈ ಎಲ್ಲಾ ದಾಖಲೆಗಳನ್ನು ಮುರಿಯುವ ಸಂಭವವಿದೆ.