Tap to Read ➤

ಬಾಕ್ಸಾಫೀಸಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ಕನ್ನಡ ಚಲನಚಿತ್ರಗಳು

ಇಲ್ಲಿ ಜಗತ್ತಿನಾದ್ಯಂತ ಬಾಕ್ಸಾಫೀಸಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ ಕನ್ನಡ ಚಲನಚಿತ್ರಗಳನ್ನು ಇಲ್ಲಿ ನೀಡಿದೆ.
ಕೆಜೆಎಫ್ ಚಾಪ್ಟರ್ 2 - 1000+ ಕೋಟಿ
ಕೆಜಿಎಫ್ ಚಾಪ್ಟರ್ 1 - 250 ಕೋಟಿ
ಜೇಮ್ಸ್ - 150.7 ಕೋಟಿ
ರಾಬರ್ಟ್ - 102 ಕೋಟಿ
ಕುರುಕ್ಷೇತ್ರ - 90 ಕೋಟಿ
ರಾಜಕುಮಾರ - 75 ಕೋಟಿ
ಮುಂಗಾರು ಮಳೆ -70 ಕೋಟಿ
ದಿ ವಿಲನ್ - 60 ಕೋಟಿ
ಅವನೇ ಶ್ರೀಮನ್ನಾರಾಯಣ - 56 ಕೋಟಿ
ಪೈಲ್ವಾನ್ - 53 ಕೋಟಿ
ಮನರಂಜನಾ ಜಗತ್ತಿನ ಲೇಟೇಸ್ಟ್ ಸುದ್ಧಿಗಳನ್ನು ಕನ್ನಡದಲ್ಲಿ ಸುಂದರ ಚಿತ್ರಗಳ ಸಮೇತ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ಸ್ವೈಪ್ ಅಪ್ ಮಾಡಿ.