Tap to Read ➤

2022 ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುವ ಭಾರತೀಯ ಚಲನಚಿತ್ರಗಳು

2022 ನೇ ಸಾಲಿನ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುವ ಭಾರತೀಯ ಚಲನಚಿತ್ರಗಳು ಇಲ್ಲಿವೆ.
ರಾಕೆಟ್ರಿ - ದಿ ನಂಬಿ ಎಫೆಕ್ಟ್ ( ಹಿಂದಿ, ತಮಿಳು & ಇಂಗ್ಲೀಷ್)
ಗೋದಾವರಿ ( ಮರಾಠಿ)
ಅಲ್ಫಾ ಬೀಟಾ ಗಾಮಾ (ಹಿಂದಿ)
ಬೂಂಬಾ ರೈಡ್ ( ಮಿಶಿಂಗ್ ಭಾಷೆ)
ಧೂಯಿನ್ ( ಮೈಥಲೀ ಭಾಷೆ)
ನೀರಯೇ ಥಟಕುಲುಲ್ಲ ಮರಂ (ಮಲಯಾಳಂ)