Tap to Read ➤

ಹಿಂದಿ ಭಾಷೆಯಲ್ಲಿ ರಿಮೇಕ್ ಆಗುತ್ತಿರುವ ಪ್ರಮುಖ ದಕ್ಷಿಣ ಚಲನಚಿತ್ರಗಳು

ಹಿಂದಿ ಸಿನಿತಾರೆಯರು ಹಲವು ಸೌಥ್ ಚಿತ್ರಗಳನ್ನು ರಿಮೇಕ್ ಮಾಡಿ ಯಶಸ್ಸು ಕಂಡಿದ್ದಾರೆ. ಮುಂಬರುವ ಬಹು ನಿರೀಕ್ಷಿತ ಕೆಲ ರಿಮೇಕ್ ಚಿತ್ರಗಳನ್ನು ಇಲ್ಲಿ ನೀಡಿದೆ.
ವಿಕ್ರಮ ವೇದ
ತಮಿಳಿನಲ್ಲಿ ವಿಜಯ್ ಸೇತುಪತಿ ಮತ್ತು ಆರ್ ಮಾಧವನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ವಿಕ್ರಮ ವೇದ ಚಿತ್ರ ಅದೇ ಹೆಸರಿನಿಂದ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಕ್ಯಾಪ್ಟನ್ ಗೋಪಿನಾಥ ಕಥೆ ಆಧಾರಿತ ಚಿತ್ರ ಸೂರರೈ ಪೊಟ್ರುದಲ್ಲಿ ಸೂರ್ಯ ಅದ್ಭುತವಾಗಿ ನಟಿಸಿದ್ದರು. ಈಗ ಅಕ್ಷಯ್ ಕುಮಾರ್ ಈ ಚಿತ್ರವನ್ನು ಬಾಲಿವುಡ್ ಗೆ ರಿಮೇಕ್ ಮಾಡುತ್ತಿದ್ದಾರೆ.
ಸೂರರೈ ಪೊಟ್ರು
ತಮಿಳಿನಲ್ಲಿ ಕಾರ್ತಿ ನಟನೆಯ ಕೈದಿ ಚಿತ್ರದ ಹಿಂದಿ ರಿಮೇಕ್ ನಲ್ಲಿ ಅಜಯ್ ದೇವಗನ್ ನಟಿಸಿದ್ದಾರೆ.
Created by potrace 1.15, written by Peter Selinger 2001-2017
ಯು ಟರ್ನ್
ಶ್ರದ್ಧಾ ಶ್ರೀನಾಥ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಯು ಟರ್ನ್' ಚಿತ್ರದ ಹಿಂದಿ ರಿಮೇಕ್ ನಲ್ಲಿ ಆಲಿಯಾ ಎಫ್ ನಟಿಸುತ್ತಿದ್ದಾರೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಠಪುರಮಲೋ ಹಿಂದಿ ರಿಮೇಕ್ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಟಿಸುತ್ತಿದ್ದಾರೆ.
ಮಲಯಾಳಂನಲ್ಲಿ ದೃಶ್ಯಂ 2 ಚಿತ್ರದ ರಿಮೇಕ್ ಅನ್ನು ಮತ್ತೇ ಅಜಯ್ ದೇವಗನ್ ರಿಮೇಕ್ ಮಾಡುತ್ತಿದ್ದಾರೆ.
ತಮಿಳು ಚಿತ್ರ ರಾತ್ಸಾಸನ್' ಹಿಂದಿ ರಿಮೇಕ್ ನಲ್ಲಿ ಅಕ್ಷಯ ಕುಮಾರ್ ನಟಿಸುತ್ತಿದ್ದಾರೆ.
Ratsasan
ತೆಲುಗಿನಲ್ಲಿ ವಿಶ್ವಾಕ್ ಸೇನ್ ನಟಿಸಿದ್ದ ಹಿಟ್- ದಿ ಫರ್ಸ್ಟ್ ಕೇಸ್' ಚಿತ್ರದ ಹಿಂದಿ ರಿಮೇಕ್ ನಲ್ಲಿ ರಾಜಕುಮಾರ್ ರಾಮ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
Created by potrace 1.15, written by Peter Selinger 2001-2017
ಮನರಂಜನಾ ಜಗತ್ತಿನ ಲೇಟೇಸ್ಟ್ ಸುದ್ಧಿಗಳನ್ನು ಕನ್ನಡದಲ್ಲಿ ಸುಂದರ ಚಿತ್ರಗಳ ಸಮೇತ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ಸ್ವೈಪ್ ಅಪ್ ಮಾಡಿ.