Tap to Read ➤

ಗಟ್ಟಿಮೇಳ ಸೀರಿಯಲ್ ನ ಅಮೂಲ್ಯ - ನಿಶಾ ರವಿಕೃಷ್ಣನ್ ಕಿರು ಪರಿಚಯ

ಗಟ್ಟಿಮೇಳ ಸೀರಿಯಲ್ ಖ್ಯಾತಿ ನಿಶಾ ರವಿಕೃಷ್ಣನ್ ರ ಜೀವನ ಚರಿತ್ರೆ, ಫಿಲ್ಮೋಗ್ರಾಫಿ, ವಯಸ್ಸು, ಚಿತ್ರಗಳು ಮತ್ತು ಕಿರುನೋಟ
ಗಟ್ಟಿಮೇಳ ಸೀರಿಯಲ್ ನ ಅಮೂಲ್ಯ ಪಾತ್ರದ ಮೂಲಕ ಖ್ಯಾತಿ ಪಡೆದಿರುವ ನಿಶಾ ರವಿಕೃಷ್ಣನ್ ಮೂಲತಃ ಸಕಲೇಶಪುರದವರು.
ಜೂನ್ 9, 2000 ರಂದು ಜನಿಸಿದರು. ತಂದೆ ರವಿಕೃಷ್ಣನ್ ಮತ್ತು ತಾಯಿ ಉಷಾ.
ತಂದೆ ಮಂಡ್ಯ ರಮೇಶ್ ತಂಡದ ನಾಟಕಗಳಲ್ಲಿ ಭಾಗವಹಿಸುವುದರಿಂದ ಅಭಿನಯದ ಬಗ್ಗೆ ನಿಶಾಗೆ ಆಸಕ್ತಿ ಬೆಳೆಯಿತು.
ಕರ್ನಾಟಕ ಸಂಗೀತ ಮತ್ತು ಭರತನಾಟ್ಯಗಳಲ್ಲಿ ತರಬೇತಿ ಪಡೆದ ನಿಶಾ ಶಾಲಾ ದಿನಗಳಲ್ಲಿಯೇ ಚಿಂಟು ಟಿವಿಯ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದರು.
N
I
S
H
A

M
I
L
A
N
A

ಇಷ್ಟಕಾಮ್ಯ ಚಿತ್ರದ ನೀ ನನಗೋಸ್ಕರ' ಗೀತೆಯಲ್ಲಿ ಭರತನಾಟ್ಯ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದರು.
Created by potrace 1.15, written by Peter Selinger 2001-2017
ಸ್ಟಾರ್ ಸುವರ್ಣದ ಸರ್ವ ಮಂಗಳ ಮಾಂಗಲ್ಯೇ ಸೀರಿಯಲ್ ನಲ್ಲಿ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ಸೀರಿಯಲ್ ಪಯಣ ಆರಂಭವಾಯಿತು.
ನಂತರ ರಕ್ಷಿತ್ ಗೌಡ ನಾಯಕನಾಗಿ ನಟಿಸುತ್ತಿರುವ ಗಟ್ಟಿಮೇಳ' ಸೀರಿಯಲ್ ನಲ್ಲಿ ನಾಯಕಿಯಾಗಿ ಆಯ್ಕೆಯಾದರು, ಹಾಗೇ ಈ ಧಾರಾವಾಹಿ ಮೂಲಕ ರೌಡಿ ಬೇಬಿಯಾಗಿ ಪ್ರಸಿದ್ಧಿ ಪಡೆದರು.
Created by potrace 1.15, written by Peter Selinger 2001-2017
Nisha Ravikrishnan
2019 ರಲ್ಲಿ ಬೆಂಗಳೂರು ಟೈಮ್ಸ್ ನ ಮೋಸ್ಟ್ ಡಿಸೈರೇಬಲ್ ವಿಮೆನ್ ಲಿಸ್ಟಿನಲ್ಲಿ ಸ್ಥಾನ ಪಡೆದರು.
ಕನ್ನಡದ ಗಟ್ಟಿಮೇಳದ ಜೊತೆಗೆ ತೆಲುಗಿನ ಮುತ್ಯಮಂತ ಮುದ್ದು' ಸೀರಿಯಲ್ ನಲ್ಲಿ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ.
Click For Nisha Photos