Tap to Read ➤

ಶಾರುಖ್ ಖಾನ್‌ಗಿಂತ ಕಮ್ಮಿಯೇನಿಲ್ಲ ಪತ್ನಿ ಗೌರಿ ಆಸ್ತಿ

ಬಾಲಿವುಡ್‌ ಕಿಂಗ್ ಖಾನ್ ಪತ್ನಿ ಗೌರಿ ಖಾನ್ ನೂರಾರು ಕೋಟಿಯ ಒಡತಿ. ಶಾರುಖ್ ಸಂಪಾದಿಸಿದ ಆಸ್ತಿಯಲ್ಲಿ ಗೌರಿ ಖಾನ್ ಪಾಲಿದ್ದರೆ. ಇನ್ನೊಂದು ಕಡೆ ಅವರೇ ಹಲವು ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಅದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
Murali Dhar

ಮುಂಬೈನಲ್ಲಿ ವಾಸಿಸುತ್ತಿರುವ ಭವ್ಯ ಬಂಗಲೆ ಮನ್ನಥ್ 
 ಬೆಲೆ ಸುಮಾರು 200 ಕೋಟಿ ರೂ. 
ದುಬೈನ ಪಾಮ್ ಜಮೇರಿಯಾದಲ್ಲಿರುವ ವಿಲ್ಲಾದ ಬೆಲೆ 24 ಕೋಟಿ ರೂ. ಇದರ ಇಂಟೀರಿಯರ್ ಡಿಸೈನ್ ಮಾಡಿದ್ದು ಇವರೇ
ಮುಂಬೈನಿಂದ ಕೆಲವೇ ಕಿ.ಮೀ ದೂರದಲ್ಲಿರುವ ಆಲಿಬಗ್‌ ಫಾರ್ಮ್ ಹೌಸ್ ಮೌಲ್ಯ 15 ಕೋಟಿ ರೂ. ಶಾರುಖ್ ಜೊತೆ ಗೌರಿ ಸಮಪಾಲಿದೆ.
ದೆಹಲಿಯ ದುಬಾರಿ ಏರಿಯಾ ಪಂಚಶೀಲ ಪಾರ್ಕ್ ಸಮೀಪ ಭವ್ಯ ಬಂಗಲೆ ಇದೆ. ಇದನ್ನು ಬಾಡಿಗೆಗೆ ನೀಡಲಾಗಿದೆ.
ಅಮೆರಿಕದ ಲಾಸ್ ಎಂಜಲೀಸ್ ಹಾಗೂ ಲಂಡನ್‌ನಲ್ಲಿ ದುಬಾರಿ ಬೆಲೆ ಬಾಳುವ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾರೆ.
ಗೌರಿ ಖಾನ್ ಇಂಟೀರಿಯರ್ ಡಿಸೈನರ್ ಕೂಡ ಹೌದು. ಹೀಗಾಗಿ ಗೌರಿ ಖಾನ್ ಡಿಸೈನ್ಸ್ ಕಂಪನಿ ಸ್ಥಾಪಿಸಿದ್ದು, ಇದರ ಬೆಲೆ 150 ಕೋಟಿ ರೂ.
ಇವರ ರೆಡ್ ಚಿಲ್ಲೀಸ್ ನಿರ್ಮಾಣ ಸಂಸ್ಥೆಯಿಂದ ಈಗಾಗಲೇ ಸಾಕಷ್ಟು ಹಿಟ್ ಸಿನಿಮಾಗಳು ನಿರ್ಮಾಣಗೊಂಡಿವೆ. ಈ ಕಂಪನಿ ಸುಮಾರು 500 ಕೋಟಿ ರೂ. ಬೆಲೆಬಾಳುತ್ತೆ.
ಗೌರಿ ಖಾನ್ ಬಳಿ ದುಬಾರಿ ಬೆಲೆಬಾಳುವ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರು ಇದೆ. ಇದರ ಬೆಲೆ 2.25 ಕೋಟಿ ರೂ.
ಹೆಚ್ಚಿನ ಮಾಹಿತಿಗಾಗಿ..