Tap to Read ➤

ಗೀತಾ ಸೀರಿಯಲ್ ಖ್ಯಾತಿ ಭವ್ಯಾ ಗೌಡ ಸಿನಿಜೀವನ ಪರಿಚಯ

ಗೀತಾ ಸೀರಿಯಲ್ ಮೂಲಕ ಮನೆ ಮಾತಾಗಿರುವ ಭವ್ಯಾ ಗೌಡ ರ ಸಿನಿ ಜೀವನ ಚಿತ್ರಣ, ಫಿಲ್ಮೋಗ್ರಾಫಿ, ಎತ್ತರ ಮತ್ತು ಸುಂದರ ಚಿತ್ರಗಳು ಇಲ್ಲಿವೆ.
ಭವ್ಯಾ ಗೌಡ ಕಿರುತೆರೆಯಲ್ಲಿ ಗೀತಾ ಸೀರಿಯಲ್ ಮೂಲಕ ಹೆಸರು ಮಾಡಿದ್ದಾರೆ.
1999 ಫೆಬ್ರವರಿ 26 ರಂದು ಬೆಂಗಳೂರಿನ ನೆಲಮಂಗಲದಲ್ಲಿ ಜನಿಸಿದರು.
Age - 23
Height - 156m
ಮಿಸ್ ಇಂಗ್ಲೆಂಡ್ ಅರ್ಥ್, ಏಸಿಯಾ ಫೆಸಿಫಿಕ್ ನ ಮಿಸ್ ಇಂಡಿಯಾ ಮತ್ತು ಮಿಸ್ ಕಾಮನ್ವೆಲ್ತ್ ಇಂಟರ್ನ್ಯಾಷನಲ್ ನಲ್ಲಿ ಭಾಗವಹಿಸಿದ್ದರು.
ಗಗನಸಖಿಯಾಗಬೇಕೆಂಬ ಆಸೆ ಹೊಂದಿದ್ದ ಭವ್ಯಾ ತಂದೆ ತಾಯಿಯ ಆಸೆಯಂತೆ ನಟಿಯಾದರು.
ಮೊದಲ ಆಡಿಷನ್ ನಲ್ಲಿಯೇ ಕೆ.ಎಸ್.ರಾಮಜೀಯವರ ಗೀತಾ' ಸೀರಿಯಲ್ ಗೆ ಸಲೆಕ್ಟ್ ಆದರು.
ಈಗ ಬಿಗ್ ಬಾಸ್ ಕಿಶನ್ ನಾಯಕನಾಗಿ ನಟಿಸುತ್ತಿರುವ ಡಿಯರ್ ಕಣ್ಮಣಿ' ಚಿತ್ರಕ್ಕೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ತೆಲುಗು ಸೀರಿಯಲ್ ಕಲಿಸಿ ಉಂಟೆ ಕಲದು ಸುಖಂ' ನಲ್ಲಿ ಕೂಡ ನಟಿಸುತ್ತಿದ್ದಾರೆ.
Credits
Bhavya Gouda