Tap to Read ➤

ಐಫೆಲ್ ಟವರ್ ಮುಂದೆ 'ಬಿಂದಾಸ್' ನಟಿಗೆ ಪ್ರಪೋಸ್​ ಮಾಡಿದ ಭಾವಿ ಪತಿ

ನಟಿ ಹನ್ಸಿಕಾ ಮೋಟ್ವಾನಿಗೆ ಮದುವೆಗೂ ಮುನ್ನ ಐಫೆಲ್ ಟವರ್ ಮುಂದೆ ಭಾವಿ ಪತಿ ಸೊಹೈಲ್​ ಕಥುರಿಯಾ ಪ್ರಪೋಸ್​ ಮಾಡಿದ್ದಾರೆ. ಈ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
sowmya malnad
ಕಳೆದ ಕೆಲ ದಿನಗಳಿಂದ ನಟಿ ಹನ್ಸಿಕಾ ಮೋಟ್ವಾನಿ ಮದುವೆ ಬಗ್ಗೆ ಒಂದಷ್ಟು ಮಾತು ಕೇಳಿಬಂದಿತ್ತು.
ಹನ್ಸಿಕಾ ಮುಂಬೈ ಮೂಲದ ಉದ್ಯಮಿ ಸೊಹೈಲ್​ ಕಥುರಿಯಾ ಅವರೊಂದಿಗೆ ಮದುವೆಯಾಗ್ತಾರೆ ಎಂಬ ಸುದ್ದಿ ಹರಿದಾಡಿತ್ತು.
ಇದೀಗ ನಟಿ ಹನ್ಸಿಕಾ ತಾವು ಮದುವೆಯಾಗುತ್ತಿರುವುದು ಸತ್ಯ ಎಂದಿದ್ದಾರೆ.
ಪ್ಯಾರೀಸ್‌ನಲ್ಲಿರುವ ಐಫೆಲ್ ಟವರ್ ಮುಂದೆ ಸೊಹೇಲ್ ಕಥುರಿಯಾ ಮಂಡಿಯೂರಿ ಕೂತು ಹನ್ಸಿಕಾಗೆ ಪ್ರಪೋಸ್ ಮಾಡಿದ್ದಾರೆ.
ಪ್ರೇಮ ನಿವೇದನೆ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿರುವ ಹನ್ಸಿಕಾ ಅವರು, 'Noe and Forever' ಎಂದು ಬರೆದುಕೊಂಡಿದ್ದಾರೆ.
ಅದಕ್ಕೆ ಸೊಹೇಲ್ ಅವರು ಐ ಲವ್ ಯು ಮೈ ಲೈಫ್ ಎಂದು ಹೇಳಿದ್ದಾರೆ.
ಡಿಸೆಂಬರ್ 4ರಂದು ರಾಜಸ್ಥಾನದಲ್ಲಿ ಹನ್ಸಿಕಾ ಮೋಟ್ವಾನಿ, ಸೊಹೇಲ್ ಮದುವೆ ನಡೆಯಲಿದೆ.
More