Tap to Read ➤

ರಕ್ಷಿತ್ ಶೆಟ್ಟಿ 777 ಚಾರ್ಲಿ ಮೊದಲ ವಾರಾಂತ್ಯಕ್ಕೆ (First 3 Days) ಗಳಿಸಿದೆಷ್ಟು

ರಕ್ಷಿತ್ ಶೆಟ್ಟಿ 777 ಚಾರ್ಲಿ ಚಿತ್ರ ಭಾರತದಾದ್ಯಂತ ತೆರೆಕಂಡಿದ್ದು, ಮೊದಲ ಮೂರು ದಿನಗಳಲ್ಲಿ ಬಾಕ್ಸಾಫೀಸ್ ಗಳಿಕೆಯ ಮಾಹಿತಿ ಇಲ್ಲಿದೆ.
Shrishail Mulawad
ರಕ್ಷಿತ್ ಶೆಟ್ಟಿ ನಟನೆಯ 777 ಚಾಲ್ಲಿ ಜೂನ್ 10 ರಂದು ಭಾರತದಾದ್ಯಂತ ತೆರೆಕಂಡಿದೆ.
ಕನ್ನಡ ಮಾತ್ರವಲ್ಲದೇ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ಈ ಚಿತ್ರ ತೆರೆಕಂಡಿದೆ.
ನಾಯಿ ಮತ್ತು ಮನುಷ್ಯನ ಬಂಧವನ್ನು ಮನೋಘ್ಞವಾಗಿ ಚಿತ್ರಿಸಿರುವ ಈ ಚಿತ್ರಕ್ಕೆ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದೆ.
ಮೊದಲ ದಿನ ಬಾಕ್ಸಾಪೀಸಿನಲ್ಲಿ ಸುಮಾರು 6.2 ಕೋಟಿ ಗಳಿಸಿದೆ.
ಎರಡನೇ ದಿನ 7.8 ಕೋಟಿ ಗಳಿಸಿದೆ.
ಮೂರನೇ ದಿನ ಸುಮಾರು 9.5 ಕೋಟಿ ಗಳಿಸಿದೆ.
ಹೀಗೆ ಮೊದಲ ಮೂರು ದಿನಗಳಲ್ಲಿ ಈ ಚಿತ್ರ ಒಟ್ಟಾರೆಯಾಗಿ 23.50 ಕೋಟಿ ಗಳಿಸಿದೆ.
ಹೀಗೆ ಮೊದಲ ಮೂರು ದಿನಗಳಲ್ಲಿ ಈ ಚಿತ್ರ ಒಟ್ಟಾರೆಯಾಗಿ 23.50 ಕೋಟಿ ಗಳಿಸಿದೆ.
ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಮತ್ತು ಬಿ.ಎಸ್.ಗುಪ್ತಾ ಬಂಡವಾಳ ಹಾಕಿದ್ದು, ಕಿರಣ ರಾಜ್ ನಿರ್ದೇಶನ ಮಾಡಿದ್ದಾರೆ.

ಮನರಂಜನಾ ಲೋಕದ ಇನ್ನಷ್ಟು ವರ್ಣರಂಜಿತ ಸ್ಟೋರಿಗಳನ್ನು ಕನ್ನಡದಲ್ಲಿ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ಸ್ವೈಪ್ ಅಪ್ ಮಾಡಿ