Tap to Read ➤

ಸನ್ನಿ ಲಿಯೋನಿ

ಸನ್ನಿ ಲಿಯೋನಿ ಬಗ್ಗೆ ಇಲ್ಲಿವೆ ಕೆಲವು ಕುತೂಹಲಕಾರಿ ಮಾಹಿತಿ
ಸನ್ನಿ ಲಿಯೋನಿಯ ನಿಜ ಹೆಸರು ಕರಣ್ ಜೀತ್ ಕೌರ್, ಸನ್ನಿ ಪಂಜಾಬಿ ಮೂಲದವರು.
ಸನ್ನಿ ಲಿಯೋನಿ ಪೋರ್ನ್ ಸಿನಿಮಾ ಮಾಡುವ ಮುಂಚೆ ಕಾಲೇಜಿನಲ್ಲಿ ಒಳ್ಳೆಯ ವಿದ್ಯಾರ್ಥಿನಿ ಆಗಿದ್ದರು.
ಸನ್ನಿ ಮೊದಲು ನಟಿಸಿದ ಪೋರ್ನ್ ಸಿನಿಮಾದ ಹೆಸರು 'ಸನ್ನಿ'
ಸನ್ನಿ ಲಿಯೋನಿ ಬೈಸೆಕ್ಷ್ಯುಲ್, ಪುರುಷ, ಮಹಿಳೆ ಇಬ್ಬರಲ್ಲೂ ಕಾಮಾಸಕ್ತಿ ಉಳ್ಳವರು.
ಸನ್ನಿ ಈಗ ಪೋರ್ನ್ ಸಿನಿಮಾದಲ್ಲಿ ನಟಿಸುವುದಿಲ್ಲ ನಿಜ ಆದರೆ ಸನ್ ಲಸ್ಟ್ ಸ್ಟುಡಿಯೋಸ್ ಮೂಲಕ ಪೋರ್ನ್ ಸಿನಿಮಾ ನಿರ್ಮಾಣ ಮಾಡುತ್ತಾರೆ
ಸನ್ನಿ ಲಿಯೋನ್‌ ಪತಿ ಡ್ಯಾನಿಯಲ್ ಸಹ ಪೋರ್ನ್ ನಟನಾಗಿದ್ದವರು.
ಪೋರ್ನ್ ಸ್ಟಾರ್ ಆಗದೇ ಇದ್ದಿದ್ದರೆ ಸನ್ನಿ ಲಿಯೋನಿ ನರ್ಸ್ ಆಗಿರುತ್ತಿದ್ದರಂತೆ
FBK Webstories