Tap to Read ➤

ಹಿಂದಿ ಟಿವಿ ಶೋನಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟರು ಇವರೆ ನೋಡಿ..

ಭಾರತದಲ್ಲಿ ಟೆಲಿವಿಷನ್ ಶೋಗಳು ಬಾಲಿವುಡ್ ಚಲನಚಿತ್ರಗಳಷ್ಟೇ ಜನಪ್ರಿಯವಾಗಿವೆ.
Mynu Nadaf
ಹಾಸ್ಯನಟ ಕಪಿಲ್ ಶರ್ಮಾ
 'ದಿ ಕಪಿಲ್ ಶರ್ಮಾ' ಶೋಗಾಗಿ ಪ್ರತಿ ಸಂಚಿಕೆಗೆ 50 ಲಕ್ಷ ರೂ. ಪಡೆಯುತ್ತಾರೆ.
ನಟ ಮತ್ತು ಕಾಮಿಡಿಯನ್ ಸುನಿಲ್ ಗ್ರೋವರ್ ಪಡೆಯುವ ಸಂಭಾವನೆ 10-12 ಲಕ್ಷ ರೂ.
ರೂಪಾಲಿ ಗಂಗೂಲಿ - 3 ಲಕ್ಷ ರೂ
ಹಿನಾ ಖಾನ್ - 2 ಲಕ್ಷ ರೂ.
ಸಾಕ್ಷಿ ತನ್ವಾರ್ - 1.25 ಲಕ್ಷ ರೂ
ರಾಮ್ ಕಪೂರ್ - 1.25 ಲಕ್ಷ ರೂ
ದಿವ್ಯಾಂಕಾ ತ್ರಿಪಾಠಿ - 1 ಲಕ್ಷ ರೂ.
ಇನ್ನಷ್ಟು ತಾಜಾ ಸಿನಿ ಸ್ಟೋರಿಗಾಗಿ