Tap to Read ➤

ಹಿಟ್ಲರ್ ಕಲ್ಯಾಣದ ಲೀಲಾ ಖ್ಯಾತಿ ಮಲೈಕಾ ವಸುಪಾಲ್ ಕ್ಯೂಟ್ ಚಿತ್ರಗಳು

ಹಿಟ್ಲರ್ ಕಲ್ಯಾಣದ ಲೀಲಾ ಪಾತ್ರಧಾರಿ ಮಲೈಕಾ ವಸುಪಾಲ್ ಜೀವನ ಚರಿತ್ರೆ, ವಯಸ್ಸು, ಜನ್ಮದಿನಾಂಕ, ಫೋಟೋಗಳು, ಇತ್ಯಾದಿ.
ಮಲೈಕಾ ವಸುಪಾಲ್ ಜನಿಸಿದ್ದು ಜೂನ್ 18, 1993
ದಾವಣಗೆರೆ ಮೂಲದ ಚೆಲುವೆಗೆ ಬಾಲ್ಯದಿಂದಲೂ ಆ್ಯಕ್ಟಿಂಗ್ ಅಂದರೆ ಪ್ರಾಣ.
ತಂದೆ ತಾಯಿ ಒತ್ತಾಯಕ್ಕೆ ಇಂಜಿನಿಯರಿಂಗ್ ಪದವಿ ಪಡೆಯುತ್ತಾರೆ.
ಮಗಳು ನಟನೆಗೆ ಹೋಗುವ ಮೊದಲು ತನ್ನ ಕರಿಯರ್ ಗೆ ಸಾಕಾಗುವಷ್ಟು ಶಿಕ್ಷಣ ಪಡೆಯಲಿ ಎಂಬುದು ತಂದೆ-ತಾಯಿಗಳ ಆಸೆಯಾಗಿತ್ತು.
ದೀಲಿಪ್ ರಾಜ್ ತಮ್ಮ ಹಿಟ್ಲರ್ ಕಲ್ಯಾಣಕ್ಕಾಗಿ ಮುಗ್ದ ಮುಖದ ಸುಂದರಿಯ ಹುಡುಕಾಟದಲ್ಲಿದ್ದರು.
ಆಗ ಸಿಕ್ಕಿದ್ದೇ ಎಡವಟ್ಟು ರಾಣಿ ಲೀಲಾ.
ಈ ಸೀರಿಯಲ್ ಮೂಲಕ ಮಲೈಕಾ ಕರ್ನಾಟಕದ ಮನೆಮಾತಾದರು.
ಪ್ರಸ್ತುತ ಹಲವು ಚಿತ್ರಗಳಿಗೆ ಅವಕಾಶವನ್ನು ಪಡೆಯುತ್ತಿದ್ದಾರೆ.
ಹಿಟ್ಲರ್ ಕಲ್ಯಾಣ ತೆಲುಗಿನ ಹಿಟ್ಲರ್ ಪೆಲ್ಲಂ ಸೀರಿಯಲ್ ದ ರಿಮೇಕ್.
ಮುದ್ದು ಮುಖದ ಸುಂದರಿ
ಮಲೈಕಾ ಫೋಟೋಗಳು
Credits
NG Clickography, Vinu Clickz, Pavan Photography