Tap to Read ➤

ಹಿಂದಿ ಆವೃತ್ತಿಯ ಬೀಸ್ಟ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆ ಎಷ್ಟು?

ಹಿಂದಿ ಆವೃತ್ತಿಯ ಬೀಸ್ಟ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸೃಷ್ಟಿಸಿತು ಹವಾ, ಮೇ ತಿಂಗಳ ಈ ಸಿನಿಮಾ ವೀಕ್ಷಣೆ ಎಷ್ಟು ನೀವೆ ನೋಡಿ
ಹಿಂದಿ ಆವೃತ್ತಿಯ ಸತತ ಎರಡನೇ ವಾರವೂ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಯಲ್ಲಿ ಬೀಸ್ಟ್ ಸಿನಿಮಾ  ಟಾಪ್‌ ಒನ್‌ ಸ್ಥಾನದಲ್ಲಿದೆ
ಬೀಸ್ಟ್ ಹಿಂದೆ ಆವೃತ್ತಿಯನ್ನು ಸಿನಿಪ್ರಿಯರು ಇಷ್ಟ ಪಡುತ್ತಿದ್ದಾರೆ.
ಬೀಸ್ಟ್‌ ಸಿನಿಮಾ 50 ದಿನ ಪೂರೈಸಿದ್ದು ದಳಪತಿ ವಿಜಯ್ ಅಭಿಮಾನಿಗಳು ಮತ್ತಷ್ಟು ಸಂತಸಗೊಂಡಿದ್ದಾರೆ
ಬೀಸ್ಟ್ ಹಿಂದಿ ಆವೃತ್ತಿಯ ಈ ತಿಂಗಳಲ್ಲಿ ನೆಟ್‌ಫ್ಲಿಕ್ಸ್‌ ಇಂಡಿಯಾನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಚಿತ್ರ
ಬೀಸ್ಟ್‌ ಸಿನಿಮಾ ಮೇ 11 ನೆಟ್‌ಫ್ಲಿಕ್ಸ್‌ನ ಒಒಟಿ ಸ್ಟ್ರೀಮಿಂಗ್‌ನಲ್ಲಿ ಬಿಡುಗಡೆಯಾಗಿತ್ತು
ಮೇ ತಿಂಗಳ ನೆಟ್‌ಫ್ಲಿಕ್ಸ್‌ನಲ್ಲಿ ಜಾಗತಿಕ ಟಾಪ್ 10 ಫಿಲ್ಮ್‌ಗಳಲ್ಲಿ ಬೀಸ್ಟ್‌ ಮುನ್ನುಗ್ಗುತ್ತಿದೆ
ನೆಟ್‌ಫ್ಲಿಕ್ಸ್‌ನಲ್ಲಿ ಬೀಸ್ಟ್‌ ಸಿನಿಮಾ 2.58 ಮಿಲಿಯನ್‌ನಷ್ಟು ಸ್ಟ್ರೀಮಿಂಗ್ ಗಳಸಿಕೊಂಡಿದೆ.
More Stories