Tap to Read ➤

ಈ ಬಾಲಿವುಡ್ ಸ್ಟಾರ್‌ಗಳು ಪಾರ್ಟಿಯಲ್ಲಿ ಭಾಗವಹಿಸಲು ಎಷ್ಟು ಹಣ ಪಡೆಯುತ್ತಾರೆ?

ದೀಪಿಕಾಳಿಂದ, ಹೃತಿಕ್ ರೋಷನ್‌ವರಿಗೆ, ಈ ಸ್ಟಾರ್‌ಗಳು ಪಾರ್ಟಿಯಲ್ಲಿ ಭಾಗವಹಿಸಲು ಎಷ್ಟು ಹಣವನ್ನು ಪಡೆಯುತ್ತಾರೆ ಎಂಬುದನ್ನು ತಿಳಿಯಿರಿ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಒಂದು ಪಾರ್ಟಿಗೆ 2.5 ಕೋಟಿ ರೂ. ಪಡೆಯುತ್ತಾರೆ
ನಟಿ ಪ್ರಿಯಾಂಕಾ ಚೋಪ್ರಾ ಕೂಡ ಭಾರೀ ಮೊತ್ತವನ್ನು ಚಾರ್ಜ್ ಮಾಡುತ್ತಾರೆ. ವರದಿ ಪ್ರಕಾರ, ಪ್ರಿಯಾಂಕಾಗೆ 2.5 ಕೋಟಿ ರೂ.
ವರದಿಯ ಪ್ರಕಾರ, ಸಲ್ಮಾನ್ ಖಾನ್ ಮದುವೆ ಅಥವಾ ಪಾರ್ಟಿಯಲ್ಲಿ ಭಾಗವಹಿಸಲು ಸುಮಾರು 2 ಕೋಟಿ ರೂ.
ಕತ್ರಿನಾ ಕೈಫ್  3.5 ಕೋಟಿ ರೂ.
ವರದಿಗಳ ಪ್ರಕಾರ, ಶಾರುಖ್ ಖಾನ್ 3 ಕೋಟಿ ರೂ. ಪಡೆದುಕೊಳ್ಳುತ್ತಾರೆ
ಅಕ್ಷಯ್ ಕುಮಾರ್ ಕೂಡ ಪಾರ್ಟಿಗಳಿಗೆ ಹೋಗುವುದಕ್ಕೆ 2.5 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ.
2.5 ಕೋಟಿ ರೂಪಾಯಿ ತೆಗೆದುಕೊಂಡ ಸ್ಟಾರ್ ಗಳ ಪಟ್ಟಿಯಲ್ಲಿ ಹೃತಿಕ್ ರೋಷನ್ ಹೆಸರೂ ಸೇರಿದೆ.
More Stories