Tap to Read ➤

ಅಬ್ಬರಿಸಿದ ವಿಕ್ರಮ್, ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್?

ಸದ್ದು ಮಾಡುತ್ತಿರುವ ವಿಕ್ರಮ ಸಿನಿಮಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯಾದ ಕಮಲ್ ಹಾಸನ್, ಅದ್ಭುತ ನಟನೆ ಮಾಡಿದ್ದಾರೆ.
ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ವಿಕ್ರಮ್ ಅಬ್ಬರಿಸಿದ್ದು ವಾರಾಂತ್ಯದ ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ ವಿಕ್ರಮ ಚಿತ್ರ ಭರ್ಜರಿ ಕಲೆಕ್ಷನ್‌ ಮಾಡಿಕೊಂಡಿದೆ.
ಇನ್ನು ಭಾರತೀಯ ಚಿತ್ರರಂಗದ ಟಾಪ್‌ ವಾರಾಂತ್ಯದಲ್ಲಿ ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ ಕಮಲ್‌ ಹಾಸನ್‌ ಅಭಿನಯದ ವಿಕ್ರಮ 4ನೇ ಸ್ಥಾನದಲ್ಲಿದೆ.
ಶುಕ್ರವಾರದ ಕಲೆಕ್ಷನ್ 34.25
ಕೋಟಿ ರೂ.
ಶನಿವಾರದ ಕಲೆಕ್ಷನ್‌ 31.75 ಕೋಟಿ ರೂ.
ಭಾನುವಾರದ ಕಲೆಕ್ಷನ್‌ 35 ಕೋಟಿ ರೂ.
ಸೋಮವಾರ: 19.25 ಕೋಟಿ ರೂ. ಬಾಚಿಕೊಂಡಿದೆ ಈ ವಿಕ್ರಮ ಚಿತ್ರ
ದಕ್ಷಿಣ ಚಿತ್ರರಂಗ ಸೇರಿದಂತೆ ದೇಶಾದ್ಯಂತವಾಗಿ ನಿನ್ನೆಯವರಿಗೂ "ವಿಕ್ರಮ" ಒಟ್ಟು 170 ಕೋಟಿ ರೂ. ಕಲೆಕ್ಷನ್‌ ಮಾಡಿದೆ
More Stories