Tap to Read ➤

ಕಾನ್ ಫಿಲಂ ಫೆಸ್ಟಿವಲ್: ಸೀರೆಯುಟ್ಟು ಮಿಂಚಿದ ನಟಿಯರು

ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾರತೀಯ ಸಾಂಪ್ರದಾಯಿಕ ಉಡುಗೆ ಸೀರೆಯಲ್ಲಿ ಕಂಗೊಳಿಸಿದ ನಟಿಮಣಿಯರು
ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಹಾಜರಾದ ಐಶ್ವರ್ಯ ರೈ ಸೀರೆಯಲ್ಲಿ ಮಿಂಚಿದ್ದು ಹೀಗೆ
ಹಲವು ಬಾರಿ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸೀರೆಯುಟ್ಟಿದ್ದಾರೆ ನಟಿ ವಿದ್ಯಾಬಾಲನ್
Cannes
ರೆಡ್ ಕಾರ್ಪೆಟ್ ನಲ್ಲಿ ಸೀರೆಯುಟ್ಟು ಮಿಂಚಿದ ನಟಿ ಸೋನಂ ಕಪೂರ್
ಎರಡನೇ ಬಾರಿ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಸೀರೆಯುಟ್ಟು ಮಿಂಚಿದ ದೀಪಿಕಾ ಪಡುಕೋಣೆ
ಎರಡನೇ ಬಾರಿ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸೀರೆಯುಟ್ಟು ಮಿಂಚಿದ ದೀಪಿಕಾ ಪಡುಕೋಣೆ
ಈ ಹಿಂದೆ 2010ರಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಸೀರೆಯುಟ್ಟು ಹೆಜ್ಜೆ ಹಾಕಿದ್ದ‌ ದೀಪಿಕಾ ಪಡುಕೋಣೆ
ರಿಚಾ ಚಡ್ಡಾ 2013ರ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಫ್ಲೋರಲ್ ಸೀರೆಯನ್ನು ಧರಿಸಿದ್ದರು
ನಂದಿತಾ ದಾಸ್
ನಂದಿತಾ ದಾಸ್ ಕಾನ್‌ ಫೆಸ್ಟಿವಲ್‌ನಲ್ಲಿ ಹೆಚ್ಚು ಉಟ್ಟಿದ್ದು ರೇಷ್ಮೆ ಸೀರೆ
ಇನ್ನಷ್ಟು ವೆಬ್‌ಸ್ಟೋರಿಸ್