Tap to Read ➤

ನಟ ಝೈದ್ ಖಾನ್ ಬಗ್ಗೆ ನಿಮಗೆಷ್ಟು ಗೊತ್ತು?

ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಝೈದ್ ಖಾನ್ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
sowmya malnad
ನಟ ಝೈದ್ ಖಾನ್ 1997ರ ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಜನಿಸಿದರು.
ಝೈದ್ ಖಾನ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ.
ಝೈದ್ ಅವರಿಗೆ ಓದಿನಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲವಂತೆ, ಹೀಗಾಗಿ ಸೆಕೆಂಡ್‌ ಪಿಯುಸಿವರೆಗೆ ಓದಿದ್ದಾರೆ.
ನಂತರ ಮುಂಬೈಗೆ ತೆರಳಿ ಅನುಪಮ್ ಖೇರ್' ನಟನಾ ಶಾಲೆಯಲ್ಲಿ ಅಭಿನಯ ತರಬೇತಿ ಪಡೆದಿದ್ದಾರೆ.
ನಂತರ ಬೆಂಗಳೂರಿಗೆ ಬಂದು ಸಿನಿಮಾಗಾಗಿ ರಂಗತಜ್ಞೆ ಗೌರಿ ದತ್ತು ಅವರಿಂದ 9 ತಿಂಗಳು ಕನ್ನಡ ಪಾಠ ಹೇಳಿಸಿಕೊಂಡರು.
ಝೈದ್ ಖಾನ್ ಮೊದಲ ಬಾರಿಗೆ ನಟಿಸಿರುವ ಸಿನಿಮಾ 'ಬನಾರಸ್'.
ಈ ಸಿನಿಮಾ ನವೆಂಬರ್ 4ರಂದು ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.
More